ನವದೆಹಲಿ: 4 ಜಿ ಕಾಲ ಮುಗಿದು ಹೋಯ್ತು. ಇನ್ನೇನಿದ್ದರೂ 5ಜಿ ನೆಟ್ ವರ್ಕ್ ಭಾರತಕ್ಕೆ ಕಾಲಿಡುತ್ತಿದೆ. ಜಿಯೋ, ವೋಡಾಫೋನ್, ಏರ್ ಟೆಲ್ ನಂತಹ ಪ್ರಮುಖ ಕಂಪನಿಗಳು ಸದ್ಯದಲ್ಲೇ 5 ಜಿ ನೆಟ್ ವರ್ಕ್ ಅಳವಡಿಸಿಕೊಳ್ಳಲಿವೆ. ಹಾಗಿದ್ದರೆ ನಿಮ್ಮ ಫೋನ್ 5ಜಿ ಸಪೋರ್ಟ್ ಮಾಡುತ್ತದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?