ಎಸ್ ಬಿ ಐನಲ್ಲಿ ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡುವುದು ಹೇಗೆ ಗೊತ್ತಾ?

ನವದೆಹಲಿ, ಶನಿವಾರ, 16 ಮಾರ್ಚ್ 2019 (09:10 IST)

ನವದೆಹಲಿ : ಎಟಿಎಂ ಕಾರ್ಡ್ ನಿಂದಾಗುವ ಮೋಸವನ್ನು ತಪ್ಪಿಸಲು ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ ಬಿ ಐ ತನ್ನ ಗ್ರಾಹಕರಿಗಾಗಿ ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡುವಂತಹ ಹೊಸ ಸೇವೆಯನ್ನು ಶುರು ಮಾಡಿದೆ.


ಎಸ್ ಬಿ ಐ ಈ ಹೊಸ ಸೇವೆಗೆ ಎಟಿಎಂನಲ್ಲಿ ಯೊನೋ ಕ್ಯಾಶ್ ಪಾಯಿಂಟ್ ಎಂದು ಹೆಸರಿಡಲಾಗಿದೆ., ಇದರಿಂದ ಎಟಿಎಂ ಕಾರ್ಡ್ ಅವಶ್ಯಕತೆ ಇಲ್ಲದೇ ಎಸ್ ಬಿ ಐ ಬ್ಯಾಂಕ್ ನಿಂದ 1.65 ಲಕ್ಷ ರೂಪಾಯಿ ಡ್ರಾ ಮಾಡಬಹುದಾಗಿದೆ. ಈ ಮೂಲಕ ಎಟಿಎಂ ಮೂಲಕ ಹಣ ಡ್ರಾ ಮಾಡುವ ಸೇವೆಯನ್ನು ಶುರು ಮಾಡಿರುವ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಯೋನೊ ಆಪ್ ನಲ್ಲಿ ಹಣ ವರ್ಗಾವಣೆಗೆ 6 ಡಿಜಿಟಲ್ ಪಿನ್ ನೀಡಲಾಗುವುದು. ಮೊಬೈಲ್ ನಲ್ಲಿ ಎಸ್ ಎಂ ಎಸ್ ಮೂಲಕ 6 ಅಂಕಿಯ ರೆಫರೆನ್ಸ್ ನಂಬರ್ ಕೂಡ ಸಿಗಲಿದೆ. ನಂತರ ನಿಮ್ಮ ಹತ್ತಿರದ ಎಟಿಎಂಗೆ ಹೋಗಿ 6 ಡಿಜಿಟಲ್ ನಂಬರ್ ಹಾಗೂ 6 ರೆಫರೆನ್ಸ್ ನಂಬರ್ ಹಾಕಬೇಕಿದರೆ. 30 ಸೆಕೆಂಡಿನಲ್ಲಿ ಹಣ ಡ್ರಾ ಮಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದ ಎಸ್.ಬಿ.ಐ

ನವದೆಹಲಿ : ವಾಟ್ಸಾಪ್ ನಲ್ಲಿ ಬರುವ ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಒಂದು ...

news

ತತ್ಕಾಲ್ ಟಿಕೆಟ್ ಬುಕಿಂಗ್... ಸಂಪೂರ್ಣ ವಿವರಣೆಗಳು

ಐಆರ್‌ಸಿಟಿಸಿ ಪ್ರಕಾರ.. ತತ್ಕಾಲ್ ಟಿಕೇಟ್ ಬುಕಿಂಗ್ ಅಡ್ವಾನ್ಸ್ ರಿಸರ್ವೇಶನ್ ಅವಧಿಯು ಎರಡು ದಿನದಿಂದ ಒಂದು ...

news

ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 1.5 ...

news

ಗ್ರಾಹಕರಿಗೊಂದು ಸಿಹಿಸುದ್ದಿ; ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ

ನವದೆಹಲಿ : ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಶುರು ಮಾಡಿದ್ದು, ಇದರಲ್ಲಿ ...

Widgets Magazine