Widgets Magazine
Widgets Magazine

ಸಾಲ ವಿತರಣೆಯಲ್ಲಿ ಅವ್ಯವಹಾರವಾಗಿಲ್ಲ

ಶುಕ್ರವಾರ, 13 ಏಪ್ರಿಲ್ 2018 (18:55 IST)

Widgets Magazine

ಮುಂಬೈ: ನ್ಯೂ ಪವರ್ ರಿನೀವಬಲ್ಸ್ ನಲ್ಲಿ ಹೂಡಿಕೆ ಮಾಡಲು ಬ್ಯಾಂಕ್ ತಮಗೆ ವಿತರಿಸಿರುವ ಸಾಲದಲ್ಲಿ ಯಾವುದೇ ಸ್ವಜನಪಕ್ಷಪಾತವಾಗಿಲ್ಲ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ನೇತೃತ್ವದ 12 ಜನರ ಸಾಲ ವಿತರಣೆ ಸಮಿತಿಯಲ್ಲಿರುವವರು ಪರಿಚಯಿಸ್ಥರು ಎಂಬ ಮಾತ್ರಕ್ಕೆ ಅಪರಾಧ ಕೃತ್ಯವಾಗುವುದಿಲ್ಲ ಎಂದು ವಿಡಿಯೋಕಾನ್ ಸಮೂಹದ ಮುಖ್ಯಸ್ಥ ವೇಣುಗೋಪಾಲ್ ಧೂತ್ ಸ್ಪಷ್ಟಪಡಿಸಿದ್ದಾರೆ. 
ಐಸಿಐಸಿಐಯ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಜತೆ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ವಿಡಿಯೋಕಾನ್ ಸಮೂಹಕ್ಕೆ ಐಸಿಐಸಿಐ ಬ್ಯಾಂಕ್ 3.250 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬ್ಯುಸಿನೆಸ್ ನ್ಯೂಸ್ ಐಸಿಐಸಿಐ ಲೋನ್ Icici Loan ಸಾಲ ವಿತರಣೆ Business News

Widgets Magazine

ವ್ಯವಹಾರ

news

ರಿಲಯನ್ಸ್ ಜಿಯೋದಿಂದ ಹೊಸ ಲ್ಯಾಪ್ ಟಾಪ್ ಬಿಡುಗಡೆ

ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಗಳ ಜನಪ್ರಿಯತೆಯ ಬಳಿಕ ಇದೀಗ ರಿಲಯನ್ಸ್ ಜಿಯೋ ಲ್ಯಾಪ್ ಟಾಪ್ ...

news

ವಿರಾಟ್ ಕೊಹ್ಲಿ ಮನೆಗೆ ಬಂತು ಮತ್ತೊಂದು ದುಬಾರಿ ಕಾರು

ಮುಂಬೈ: ಐಪಿಎಲ್ ಶುರುವಾಗುವ ಮೊದಲು ಆಡಿ ಸೀರೀಸ್ ನ 3 ಕೋಟಿ ರೂ. ಬೆಲೆಯ ಹೊಸ ಕಾರು ಖರೀದಿಸಿದ್ದ ವಿರಾಟ್ ...

news

ಬ್ಯಾಂಕ್ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ!

ನವದೆಹಲಿ: ಈ ಮಾಸಾಂತ್ಯಕ್ಕೆ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿದ್ದು, ಬ್ಯಾಂಕ್ ವ್ಯವಹಾರಗಳಿದ್ದರೆ ಆದಷ್ಟು ...

news

ರಿಲಯನ್ಸ್‌ ಬಿಗ್‌ಟಿವಿಯಿಂದ ಬಾರಿ ಆಫರ್ ಒಂದು ವರ್ಷ ಉಚಿತ ಚಾನಲ್...!

ದೇಶದಲ್ಲಿ ಜಿಯೋ ಮೂಲಕ ಸದ್ದು ಮಾಡಿದ್ದ ರಿಲಾಯನ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಿದೆ. ಆ ...

Widgets Magazine Widgets Magazine Widgets Magazine