ಎಟಿಎಂ ಕಾರ್ಡ್ ಗಳ ಸ್ಕಿಮ್ಮಿಂಗ್ ನಿಂದ ಹಣ ಕಳುವಾದರೆ ತಕ್ಷಣ ಹೀಗೆ ಮಾಡಿ

ನವದೆಹಲಿ, ಮಂಗಳವಾರ, 12 ಫೆಬ್ರವರಿ 2019 (07:34 IST)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಸುಲಭವಾಗಿರುವಂತೆ, ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಎಸ್.ಬಿ.ಐ. ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದೆ.


ಇತ್ತೀಚೆಗೆ ಎಟಿಎಂ ಕಾರ್ಡ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಡೇಟಾ ಕದಿಯುವ ವಂಚಕರ ಸಂಖ್ಯ ಹೆಚ್ಚಾಗಿದೆ. ಆದ್ದರಿಂದ ಎಟಿಎಂ ಕಾರ್ಡ್ ಗಳ ಸ್ಕಿಮ್ಮಿಂಗ್ ನಿಂದ ನಿಮ್ಮ ಹಣ ಕಳುವಾದರೆ ಈ ಬಗ್ಗೆ ದೂರು ನೀಡಿದ ಮೂರು ದಿನಗಳಲ್ಲಿ ನಿಮ್ಮ ಹಣ ವಾಪಸ್ ಮಾಡಲಾಗುತ್ತದೆ ಎಂದು ಎಸ್.ಬಿ.ಐ. ತಿಳಿಸಿದೆ.


ಫೋನ್ ಮೂಲಕ ಅಥವಾ ಎಸ್ ಎಂಎಸ್, ಟ್ವೀಟರ್ ಮೂಲಕವೂ ದೂರು ದಾಖಲಿಸಲು ಅವಕಾಶವಿದೆ. ಎಸ್‌ಎಂಎಸ್ ಮೂಲಕ ದೂರು ದಾಖಲಿಸುವವರು Problem ಎಂದು ಟೈಪ್ ಮಾಡಿ 9212500888 ಗೆ ಕಳುಹಿಸಬೇಕಾಗುತ್ತದೆ. ಟ್ವಿಟ್ಟರ್ ಮೂಲಕ ದೂರು ದಾಖಲಿಸುವವರು ಈ ಕುರಿತ ಎಸ್.ಬಿ.ಐ. ಟ್ವಿಟ್ಟರ್ ಹ್ಯಾಂಡಲ್ ಅಕೌಂಟ್ ( [email protected]_Connect) ಮೂಲಕ ಸಂಪರ್ಕಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ ಎಸ್.ಬಿ.ಐ.

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ...

news

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಇಳಿಕೆ

ನವದೆಹಲಿ : 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಇಳಿಸಿದ್ದು, ...

news

ಹೊಸ ಗ್ರಾಹಕರಿಗೆ ಒಂದು ತಿಂಗಳ ಉಚಿತ ಇಂಟರ್ನೆಟ್ ಸೇವೆ ಘೋಷಿಸಿದ ಬಿ.ಎಸ್.ಎನ್.ಎಲ್

ನವದೆಹಲಿ : ಬಿ.ಎಸ್.ಎನ್.ಎಲ್ ಇದೀಗ ತನ್ನ ಹೊಸ ಗ್ರಾಹಕರಿಗೆ ಒಂದು ತಿಂಗಳ ಉಚಿತ ಇಂಟರ್ನೆಟ್ ಸೇವೆಯನ್ನು ...

news

ಬಿ.ಎಸ್.ಎನ್.ಎಲ್. ನಲ್ಲಿ ಕೆಲಸ ಮಾಡುವ ಇಚ್ಚೆಯಿರುವವರಿಗೊಂದು ಸಿಹಿಸುದ್ದಿ

ನವದೆಹಲಿ : ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಯಾದ ಬಿ.ಎಸ್‌.ಎನ್.ಎಲ್. ನಲ್ಲಿ ಕೆಲಸ ಮಾಡುವ ...

Widgets Magazine