Widgets Magazine Widgets Magazine

ಫ್ಲಿಪ್‍ಕಾರ್ಟ್‌ನಲ್ಲಿ ರೂ.9,900ಕ್ಕೆ ಆಪಲ್ ಐಫೋನ್!

New Delhi, ಬುಧವಾರ, 4 ಜನವರಿ 2017 (12:43 IST)

Widgets Magazine

ಜನಪ್ರಿಯ ಆನ್‌ಲೈನ್ ರಿಟೇಲರ್ ಫ್ಲಿಪ್‌ಕಾರ್ಟ್ ಆಪಲ್ ಐಫೋನ್‍ಗಳ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿದೆ. ಐಫೋನ್ 6, 16ಜಿಬಿ ಸಾಮರ್ಥ್ಯದ ಫೋನ್ ಮೆಲೆ ಸುಮಾರು ರೂ.22,000  ರಿಯಾಯಿತಿ ಕೊಡುತ್ತಿದ್ದು, ಕೇವಲ ರೂ.9,990ಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದೆ.
 
ಹೊಸ ಐಫೋನ್ 6ಎಸ್‌ಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವವರಿಗೆ ಈ ಕೊಡುಗೆ ಲಭ್ಯವಾಗಲಿದೆ. ಎಕ್ಸಿಸ್ ಬ್ಯಾಂಕ್ ಮೂಲಕ ಇಎಂಐ ಆಯ್ಕೆ ಮಾಡಿಕೊಳ್ಳುವವರಿಗೆ ಬ್ಯಾಂಕ್‌ನಿಂದ ಶೇ.5ರಷ್ಟು ರಿಯಾಯಿತಿ ಕೊಡುತ್ತಿರುವುದಾಗಿ ಹೇಳಿದೆ.
 
ಎಕ್ಸೇಂಜ್ ಬೇಡ ಎನ್ನುವವರಿಗೆ ಮಾರಟ ಬೆಲೆ ಮೇಲೆ ಶೇ.13ರಷ್ಟು (ರೂ.5,000) ರಿಯಾಯಿತಿ ಪ್ರಕಟಿಸಿದೆ. ಒಟ್ಟಾರೆ ಐಫೋನ್ ಬೆಲೆ ಇಷ್ಟೊಂದು ಕಡಿಮೆಗೆ ಲಭ್ಯವಾಗುತ್ತಿರುವುದು ಇದೇ ಮೊದಲು ಎನ್ನುತ್ತಿದ್ದಾರೆ ಗ್ರಾಹಕರು. ಮುಂದಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್ ಇನ್ನಷ್ಟು ರಿಯಾಯಿತಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ರು.12 ಲಕ್ಷಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಮನೆ ಕೊಳ್ಳಬಹುದು

ಕಳೆದ ಒಂದೂವರೆ ದಶಕದಿಂದ ರಿಯಲ್ ಎಸ್ಟೇಟ್ ಉದ್ಯಮದ ದರಗಳು ಗಗನಮುಖಿಯಾಗಿದ್ದರಿಂದ ನಗರ ಪ್ರದೇಶಗಳ ಬಡಜನರು ...

news

ವಿವೋದಿಂದ ಎರಡು ಸೆಲ್ಫಿ ಸ್ಮಾರ್ಟ್‍ಫೋನ್

ಸೆಲ್ಫಿ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಕಂಪನಿ ವಿವೋ. ಆರಂಭದಿಂದಲೂ ಸೆಲ್ಫೀ ಫೋನ್‌ಗಳ ಮೇಲೆ ದೃಷ್ಟಿ ...

news

ಸರಕಾರದ ’ಭೀಮ್’ ಆಪ್‌ಗೆ ಅದ್ಭುತ ಪ್ರತಿಕ್ರಿಯೆ

ನಗದು ರಹಿತ ವಹಿವಾಟಿಗೆ ಅನುಕೂಲವಾಗಲಿ ಎಂದು ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಭೀಮ್ ಆಂಡ್ರಾಯ್ಡ್ ಆಪ್‌ಗೆ ...

news

15 ದಿನಗಳಲ್ಲಿ ಜನ್‌ಧನ್‌ನಿಂದ 3285ಕೋಟಿ ವಿತ್ ಡ್ರಾ

ಕಳೆದ 15 ದಿನಗಳಲ್ಲಿ ಜನ್‌ಧನ್ ಖಾತೆಗಳಿಂದ ಒಟ್ಟು 3285ಕೋಟಿ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಲಾಗಿದೆ ...

Widgets Magazine Widgets Magazine