Widgets Magazine

ವಾಹನಗಳ ವಿಮಾ ಕಂತು ಶೇ.50 ರಷ್ಟು ಹೆಚ್ಚಳ ಸಾಧ್ಯತೆ

New delhi, ಸೋಮವಾರ, 6 ಮಾರ್ಚ್ 2017 (08:54 IST)

Widgets Magazine

ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ಶೇ.50ರಷ್ಟು ಹೆಚ್ಚಾಗಲಿದೆ ಎಂಬ ಸುದ್ದಿ ಈಗ ವಾಹನ ಮಾಲೀಕರಿಗೆ ಶಾಕ್‍ ನೀಡಿದೆ. ಕಾರು, ಮೋಟಾರ್ ಸೈಕಲ್‌ಗಳ ವಿಮಾ ಕಂತನ್ನು ಶೇ.50ರಷ್ಟು ಹೆಚ್ಚಿಸಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಪ್ರಸ್ತಾಪನೆ ಮಾಡಿದೆ. 
 
ಈ ಹಿನ್ನೆಲೆಯಲ್ಲಿ ಪ್ರೀಮಿಯಂ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ 1000 ಸಿಸಿ ತನಕ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವನೆ ಇಲ್ಲ. ಈಗ ರೂ.2,055ರಷ್ಟಿದ್ದು ಅದೇ ಮುಂದುವರೆಯುವ ಸಾಧ್ಯತೆಗಳಿವೆ. 
 
ಥರ್ಡ್ ಪಾರ್ಟಿ ವಿಮಾ ಕಂತನ್ನು ಸುಮಾರು ಮಾಡುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ 6 ಎಚ್‌ಪಿವರೆಗಿನ ಟ್ರ್ಯಾಕ್ಟರ್ ವಿಮಾ ಕಂತು ರೂ.510ರಿಂದ 765ಕ್ಕೆ ಏರಿಸಲು, ವಿಂಟೇಜ್ ಕಾರುಗಳಿಗೆ ಶೇ.25ರಷ್ಟು ರಿಯಾಯಿತಿ ನೀಡಲು ಸೂಚಿಸಲಾಗಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಫ್ಲಿಪ್‌ಕಾರ್ಟ್‌ನಲ್ಲಿ ಶೇ.20-30ರಷ್ಟು ನೇಮಕಾತಿ ಹೆಚ್ಚಳ

ಪ್ರಮುಖ ಇ-ಕಾಮರ್ಸ್ ದಿಗ್ಗಜ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಕಂಪೆನಿ ಈ ವರ್ಷ ಶೇ.20-30ರಷ್ಟು ಹೆಚ್ಚಿನ ...

news

ರೂ.30 ಸಾವಿರ ತಲುಪಿದ ಬಂಗಾರದ ಬೆಲೆ

ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಬೇಡಿಕೆ ಇಲ್ಲದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಮುಖವಾಗಿದ್ದು ...

news

ರೂ.345ಕ್ಕೆ 28 ಜಿಬಿ ಡಾಟಾ ನೀಡಲಿರುವ ಏರ್‌ಟೆಲ್

ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್‌ಗಳನ್ನು ಪ್ರಕಟಿಸುತ್ತಾ ಸಂಚಲನ ಸೃಷ್ಟಿಸುತ್ತಿರುವ ಜಿಯೋಗೆ ಪೈಪೋಟಿ ...

news

ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಟಾಪ್

ಭಾರತದ ಅತಿದೊಡ್ದ ಆನ್‌ಲೈನ್ ರೀಟೇಲ್ ಕಂಪೆನಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಿಂಹಪಾಲನ್ನು ...

Widgets Magazine Widgets Magazine