ನವದೆಹಲಿ : ಇಷ್ಟು ದಿನ ಮೊಬೈಲ್ ಬಳಕೆದಾರರು ರಿಚಾರ್ಚ್ ಮಾಡಲಿ, ಮಾಡದೇ ಇರಲಿ ಇನ್ ಕಮಿಂಗ್ ಕಾಲ್ ಮಾತ್ರ ಉಚಿತವಾಗಿ ಸಿಗುತ್ತಿತ್ತು. ಆದರೆ ಇನ್ನುಮುಂದೆ ಇನ್ ಕಮಿಂಗ್ ಕಾಲ್ ಗೂ ರಿಚಾರ್ಚ್ ಮಾಡಬೇಕಾಗುತ್ತದೆ.