Widgets Magazine
Widgets Magazine

ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?

ಮುಂಬೈ, ಮಂಗಳವಾರ, 15 ಆಗಸ್ಟ್ 2017 (07:31 IST)

Widgets Magazine

ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿತ್ತು. ಅದರ ಬುಕಿಂಗ್ ನಾಳೆಯಿಂದ ಶುರುವಾಗಲಿದೆ.


 
ಅಧಿಕೃತವಾಗಿ ಆಗಸ್ಟ್ 24 ರಿಂದ ಬುಕಿಂಗ್ ಪ್ರಾರಂಭವಾಗುತ್ತಿದ್ದರೂ, ಕೆಲವು ಅಧಿಕೃತ ಡೀಲರ್ ಗಳು ನಾಳೆಯಿಂದಲೇ ಬುಕಿಂಗ್ ಗೆ ಅವಕಾಶ ಒದಗಿಸಿಕೊಡಲಿದ್ದಾರೆ. ಹೀಗಾಗಿ ರಿಲಯನ್ಸ್ ಮಳಿಗೆಗೆ ಹೋಗಿ ಬುಕಿಂಗ್ ಮಾಡುವುದು ಹೇಗೆ ಎಂದು ನೋಡೋಣ.
 
ಅಧಿಕೃತ ರಿಲಯನ್ಸ್ ಜಿಯೋ ಡೀಲರ್ ಗಳ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಜತೆಗಿರಲೇಬೇಕು. ನಿಮ್ಮಆಧಾರ್ ವಿವರಣೆಗಳನ್ನು ಸೆಂಟ್ರಲೈಸ್ಡ್ ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.
 
ಈ ಸಾಫ್ಟ್ ವೇರ್ ನಿಮಗೆ ಒಂದು ಟೋಕನ್ ನಂಬರ್ ನೀಡುತ್ತದೆ. ಈ ನಂಬರ್ ನ್ನು ಯಾವುದೇ ಕಾರಣಕ್ಕೂ ಕಳೆಯಬೇಡಿ. ಇದು ಫೋನ್ ನಿಮ್ಮ ಕೈ ಸೇರುವಾಗ ಅಗತ್ಯ ಬರುತ್ತದೆ. ನೆನಪಿಡಿ. ಒಬ್ಬರ ಆಧಾರ್ ಕಾರ್ಡ್ ಬಳಸಿ ಕೇವಲ ಒಂದು ಫೋನ್ ಪಡೆಯಬಹುದಾಗಿದೆ.
 
ಇದನ್ನೂ ಓದಿ.. ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿಸಿತೇ ಬಿಸಿಸಿಐ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಿಲಯನ್ಸ್ ಜಿಯೋ ಫೋನ್ ಟೆಲಿಕಾಂ ಸಂಸ್ಥೆ ವಾಣಿಜ್ಯ ಸುದ್ದಿಗಳು Reliance Jio Telecom Company Business News

Widgets Magazine

ವ್ಯವಹಾರ

news

ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?

ನವದೆಹಲಿ: ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ಟೊಮೆಟೋ ಶಾಕ್ ನೀಡಿದಂತೆ ಈರುಳ್ಳಿಯೂ ಶಾಕ್ ನೀಡುತ್ತಾ? ಇನ್ನು ...

news

ಗ್ರಾಹಕರೇ ಅಲರ್ಟ್: 4 ದಿನಗಳ ಸತತ ಬ್ಯಾಂಕ್ ರಜೆ, ಎಟಿಎಂ ಖಾಲಿಯಾಗುವ ಮುನ್ನ ಹಣ ಪಡೆಯಿರಿ

ನವದೆಹಲಿ: ದೇಶದ ಅನೇಕ ಭಾಗಗಳಲ್ಲಿ ಆಗಸ್ಟ್ 12 ರಿಂದ ಪ್ರಾರಂಭವಾಗುವ ಎಲ್ಲಾ ಬ್ಯಾಂಕುಗಳು ವ್ಯವಹಾರಕ್ಕಾಗಿ ...

news

ಐಟಿಯಿಂದ 11 ಲಕ್ಷ ಪ್ಯಾನ್ ಕಾರ್ಡ್ ಬ್ಲಾಕ್.. ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ತಿಳಿಯುವುದೇಗೆ ಗೊತ್ತಾ.ೇಂದ್ರ ಸರ್ಕಾರ, .?

ಹಣದ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಆದಾಯ ತೆರಿಗೆ ಇಲಾಖೆ 11.44 ಲಕ್ಷ ಪ್ಯಾನ್ ಕಾರ್ಡ್`ಗಳನ್ನ ...

news

ಏರ್ ಟೆಲ್ ನ ಫಾಸ್ಟೆಸ್ಟ್ ನೆಟ್ ವರ್ಕ್ ಜಾಹೀರಾತಿಗೆ ಜಿಯೋ ಆಕ್ಷೇಪ

ನವದೆಹಲಿ: ಟಿವಿಯಲ್ಲಿ ಏರ್ ಟೆಲ್ ಟೆಲಿಕಾಂ ಸಂಸ್ಥೆಯ ಭಾರತ ಅತೀ ವೇಗದ ನೆಟ್ ವರ್ಕ್ ಎಂಬ ಜಾಹೀರಾತು ನೀವು ...

Widgets Magazine Widgets Magazine Widgets Magazine