ನವದೆಹಲಿ : ಗೂಗಲ್ ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಗ್ರಾಹಕರೇ ಎಚ್ಚರ. ಯಾಕೆಂದರೆ ಪ್ಲೇಸ್ಟೋರ್ಸ್ ನ ಕೆಲವು ಆ್ಯಪ್ ಗಳಲ್ಲಿ ಮಾಲ್ವೇರ್, ಸ್ಪೈವೇರ್ ನಂತಹ ಅಪಾಯಕಾರಿ ವೈರಸ್ ಇರುವುದು ಪತ್ತೆಯಾಗಿದೆ.