ಮೋದಿ ಎಫೆಕ್ಟ್ : ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆ

ನವದೆಹಲಿ, ಸೋಮವಾರ, 31 ಜುಲೈ 2017 (18:11 IST)

ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆಯಾಗಲಿದೆ ಎಂದು ಕೇಂದ್ರದ ಅನಿಲ ಖಾತೆ ಸಚಿವಾಲಯದ ಮೂಲಗಳು ತಿಳಿಸಿವೆ.
 
ಮುಂದಿನ ಏಳು ತಿಂಗಳುಗಳವರೆಗೆ ಪ್ರತಿ ತಿಂಗಳು ಪ್ರತಿ ಸಿಲಿಂಡರ್‌ಗೆ 4 ರೂಪಾಯಿ ಹೆಚ್ಚಳವನ್ನು ಗ್ರಾಹಕರು ಭರಿಸಬೇಕು ಎನ್ನುವ ಆದೇಶ ಹೊರಡಿಸಲಾಗಿದೆ.
 
ಮುಂಬರುವ 2018ರ ವೇಳೆಗೆ ಅಡುಗೆ ಅನಿಲ ಸಬ್ಸಿಡಿಯನ್ನು ಅಂತ್ಯಗೊಳಿಸಲಾಗುವುದು ಎಂದು ಪೆಟ್ರೋಲೀಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಡುಗೆ ಅನಿಲ ದರ ಏರಿಕೆ ಮೋದಿ ಸರಕಾರ ಪೆಟ್ರೋಲೀಯಂ ಸಚಿವಾಲಯ Modi Government Petroleum Ministry Lpg Price Hike

ವ್ಯವಹಾರ

news

ಆಧಾರ ಲಿಂಕ್ ಮಾಡದಿದ್ರೆ ಪ್ಯಾನ್‌ಕಾರ್ಡ್ ಕ್ಯಾನ್ಸಲ್

ನವದೆಹಲಿ: ಆಧಾರ ಲಿಂಕ್ ಮಾಡದಿದ್ದರೆ ಪ್ಯಾನ್‌ಕಾರ್ಡ್‌ ಕ್ಯಾನ್ಸಲ್ ಆಗುತ್ತದೆ ಎಂದು ಕೇಂದ್ರ ಕಂದಾಯ ...

news

ಟೊಮೆಟೋ ಬಳಕೆದಾರರಿಗೆ ಸಿಹಿ ಸುದ್ದಿ

ಬೆಂಗಳೂರು: ದೇಶದಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿ ಸಾರು, ರಸಂ ಮಾಡದ ಪರಿಸ್ಥಿತಿಗೆ ಬಂದಿತ್ತು ಗೃಹಿಣಿಯರ ...

news

ಫೇಸ್ಬುಕ್`ನಲ್ಲಿ ಹಾಕುವ ನಿಮ್ಮ ಫೋಟೋ ನಿಮ್ಮ ಆದಾಯದ ಗುಟ್ಟು ರಟ್ಟು ಮಾಡುತ್ತೆ..!

ಈಗೇನಿದ್ದರೂ ಸಾಮಾಜಿಕ ಜಾಲತಾಣಗಳ ಜಮಾನ. ಎಲ್ಲೇ ಪ್ರವಾಸಕ್ಕೆ ಹೋದರೂ.. ಏನನ್ನಾದರೂ ಖರೀದಿಸಿದರೂ ಸರಿ ಜೀವನದ ...

news

2000 ನೋಟು ಹಿಂಪಡೆಯಲ್ಲ, ಶೀಘ್ರದಲ್ಲಿ 200 ರೂ,ನೋಟು ಬಿಡುಗಡೆ: ಸಚಿವ ಗಂಗ್ವಾರ್

ನವದೆಹಲಿ: ಕೇಂದ್ರ ಸರಕಾರ 2 ಸಾವಿರ ರೂ.ನೋಟುಗಳನ್ನು ಹಿಂಪಡೆಯಲಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ...

Widgets Magazine