Widgets Magazine

ಮೋಟೋದಿಂದ ಇನ್ನೆರಡು ಸ್ಮಾರ್ಟ್‍ಫೋನ್‌ಗಳು

New Delhi, ಬುಧವಾರ, 8 ಮಾರ್ಚ್ 2017 (12:08 IST)

Widgets Magazine

ಭಾರತೀಯ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮೋಟೋಗಿರುವ ಆಕರ್ಷಣೆ ಏನು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಹೊಚ್ಚ ಹೊಸ ಮಾಡೆಲ್‌ಗಳೊಂದಿಗೆ ಗ್ರಾಹಕರಿಗೆ ಹೊಸ ಅನುಭವ ನೀಡುತ್ತಿರುವ ಮೋಟೋದಿಂದ ಇನ್ನೆರಡು ಹೊಸ ಸ್ಮಾರ್ಟ್‌ಫೋನ್‌ಗಳು ಬರಲಿವೆ.
 
ಮಾರ್ಚ್ 15ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸೀವ್ ಆಗಿ ಈ ಮಾಡೆಲ್‌ಗಳು ಲಭ್ಯವಾಗಲಿವೆ. ಮೋಟೋ ಜಿ5, ಪ್ಲಸ್ ಮಾಡೆಲ್‌ಗಲನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಕಂಪೆನಿ ತಿಳಿಸಿದೆ.
 
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರ ಸಮಾವೇಶದಲ್ಲಿ ಈ ಎರಡು ಮಾಡೆಲ್‌ಗಳನ್ನು ಪ್ರದರ್ಶಿಸಿದ್ದರು. ಈ ಎರಡು ಮಾಡೆಲ್‌ಗಳು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತವೆ ಎಂದು ಕಂಪೆನಿ ಭಾವಿಸಿದೆ. 
 
ಮೋಟೋ ಜಿ5 ವಿಶೇಷತೆಗಳು
* ಬೆಲೆ: ರೂ14,054
* 5 ಇಂಚಿನ ಪರದೆ
* 1080 ಪಿಕ್ಸೆಲ್ ರೆಸಲ್ಯೂಷನ್
* ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್
* 2/3 ಜಿಬಿ ರ‍್ಯಾಮ್ (ರ‍್ಯಾಮ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲ)
* 16/32 ಜಿಬಿ ಇಂಟರ್‌ನಲ್ ಮೆಮೊರಿ
* 13 ಮೆಗಾಪಿಕ್ಸೆಲ್ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಮುಂಬರಿ ಕ್ಯಾಮೆರಾ
* 2800 ಎಂಎಎಚ್ ಬ್ಯಾಟರಿ ಸಾಮರ್ಥ್ಯ
 
 
ಮೋಟೋ ಜಿ5 ಪ್ಲಸ್ ವಿಶೇಷತೆಗಳು
ಬೆಲೆ: ರೂ 15,275
* 5.2 ಇಂಚಿನ ಪರದೆ
* 1080 ಪಿಕ್ಸೆಲ್ ರೆಸಲೂಷನ್
* ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 625
* 16/32 ಜಿಬಿ ಆಂತರಿಕ ಮೆಮೊರಿ
* 2/4 ಜಿಬಿ ರ‍್ಯಾಮ್
* 3000 ಎಂಎಎಚ್ ಬ್ಯಾಟರಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಶಿಯೋಮಿಯಿಂದ ಹೊಸ ಉತ್ಪನ್ನ...ಏನಿರಬಹುದು?

ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಜನಪ್ರಿಯವಾಗಿರುವ ಚೀನಾ ದಿಗ್ಗಜ ಶಿಯೋಮಿ ಈಗಾಗಲೆ ಸ್ಮಾರ್ಟ್ ಸ್ಕೇಲ್, ...

news

ಹೊಸ ಐಫೋನ್ 7 ವಿವರಗಳು ಲೀಕ್, ಇನ್ನಷ್ಟು ಹಗುರ

ಜಗತ್ತಿನಾದ್ಯಂತ ಇರುವ ಐಫೋನ್ ಪ್ರಿಯರಿಗೆ ಸಿಹಿಸುದ್ದಿ. ಆಪೆಲ್ ಕಂಪೆನಿ ಹೊಸದಾಗಿ ಬಿಡುಗಡೆ ಮಾಡಲಿರುವ ...

news

ಒನ್‌ಪ್ಲಸ್ ಮೊಬೈಲ್‌ಗೆ ಅಮಿತಾಬ್ ರಾಯಭಾರಿ

ಚೀನಾ ಮೂಲದ ಒನ್‍ಪ್ಲಸ್ ಸ್ಮಾರ್ಟ್‍ಫೋನ್‌ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಾಯಭಾರಿಯಾಗಿ ...

news

ಸಣ್ಣ ಕಾರು ಟಾಟಾ ಟಿಯಾಗೋ ಇನ್ನು ಆಟೋಮೆಟಿಕ್

ಸಣ್ಣ ಕಾರು ಟಿಯಾಗೋ ಮಾಡೆಲನ್ನು ಆಟೋಮೆಟಿಕ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆವೃತ್ತಿಯನ್ನು ಟಾಟಾ ...

Widgets Magazine Widgets Magazine