ಮುಕೇಶ್ ಅಂಬಾನಿ ಪಡೆಯುವ ವೇತನ ಎಷ್ಟು ಗೊತ್ತಾ?

ಮುಂಬೈ, ಶನಿವಾರ, 9 ಜೂನ್ 2018 (09:06 IST)

Widgets Magazine

ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಭಾರತದ ಈ ಖ್ಯಾತ ಉದ್ಯಮಿಯ ವೇತನ ಎಷ್ಟು ಗೊತ್ತಾ?
 
ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ರಿಲಯನ್ಸ್‍ ಮುಖ್ಯಸ್ಥ ಮುಕೇಶ್ ಅಂಬಾನಿ ವರ್ಷಕ್ಕೆ 15 ಕೋಟಿ ರೂ.ಗಳಷ್ಟೇ ಸಂಭಾವನೆ ಪಡೆಯುತ್ತಾರೆ. ಅದೂ ಸಂಬಳ, ಇತರ ಪಗಾರ ಸೇರಿ. ವಿಶೇಷವೆಂದರೆ ಕಳೆದ 10 ವರ್ಷಗಳಿಂದ ಮುಕೇಶ್ ತಮ್ಮ ವೇತನವನ್ನು ಏರಿಕೆ ಮಾಡಿಲ್ಲ.
 
ಇದೀಗ ರಿಲಯನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿದ್ದು, ಸಂಸ್ಥೆಯ ಇತರ ಉನ್ನತ ಮಟ್ಟದ ಅಧಿಕಾರಿಗಳಿಗೆ ವೇತನ ಹೆಚ್ಚಳವಾದರೂ ಅಂಬಾನಿ ಮಾತ್ರ ಅಷ್ಟೇ ವೇತನ ಪಡೆದು ಇತರರಿಗೆ ಮಾದರಿಯಾಗಲು ಬಯಸಿದ್ದಾರಂತೆ. ವೇತನ ರೂಪದಲ್ಲಿ 4.49 ಕೋಟಿ ರೂ. ಅವರು ಪಡೆಯಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ-ಗೂಗಲ್

ನವದೆಹಲಿ : ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ...

news

ಬಿಎಸ್ ಎಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ; ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ

ಬೆಂಗಳೂರು: ಬಿಎಸ್ಎನ್ಎಲ್ ಸಂಸ್ಥೆ ನಾಲ್ಕು ಕಡಿಮೆ ದರದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ. ಈ ...

ಬಿಎಸ್ ಎಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ; ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ

ಬೆಂಗಳೂರು: ಬಿಎಸ್ಎನ್ಎಲ್ ಸಂಸ್ಥೆ ನಾಲ್ಕು ಕಡಿಮೆ ದರದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ. ಈ ...

news

ನಾಲ್ಕೂವರೆ ವರ್ಷಗಳ ನಂತರ ಆರ್‌ಬಿಐ ನ ರೆಪೋ ದರದಲ್ಲಿ ಏರಿಕೆ

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ...

Widgets Magazine