ಉಚಿತ ಡಾಟಾ ಬೇಕಾ...? ಹಾಗಾದ್ರೆ ಈ ಚಾಕೋಲೇಟ್ ಗಳನ್ನು ಖರೀದಿಸಿ

ಬೆಂಗಳೂರು, ಶನಿವಾರ, 8 ಸೆಪ್ಟಂಬರ್ 2018 (07:22 IST)

ಬೆಂಗಳೂರು : ಎರಡನೇ ವರ್ಷಾಚರಣೆ ಸಂಭ್ರಮದಲ್ಲಿರುವ ರಿಲಯನ್ಸ್ ಜಿಯೋ ಈ ಚಾಕೋಲೇಟ್ ಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ 1 ಜಿಬಿ ಉಚಿತ 4ಜಿ ಡೇಟಾ ನೀಡುತ್ತಿದೆ.


ಚಂದಾದಾರರು ಡೈರಿ ಮಿಲ್ಕ್ ಕ್ರ್ಯಾಕಲ್, ಡೈರಿ ಮಿಲ್ಕ್ ರೋಸ್ಟ್ ಅಲ್ಮಂಡ್, ಡೈರಿ ಮಿಲ್ಕ್ ಫ್ರೂಟ್ ಎಂಡ್ ನಟ್ ಸೇರಿದಂತೆ ಅನೇಕ ಫ್ಲೇವರ್ ಚಾಕೋಲೇಟ್ ರ್ಯಾಪರ್ ಮೂಲಕ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ.

ಜಿಯೋದ ಈ ಲಾಭ ಪಡೆಯಲು ಗ್ರಾಹಕರು ಸ್ಮಾರ್ಟ್ಫೋನ್ ನಲ್ಲಿ ಮೈ ಜಿಯೋ ಆಯಪ್ ಹೊಂದಿರಬೇಕು. ಗ್ರಾಹಕರು ಡೇಟಾವನ್ನು ಸ್ವಂತ ಬಳಕೆ ಜೊತೆ ಬೇರೆಯವರಿಗೆ ವರ್ಗಾವಣೆ ಕೂಡ ಮಾಡಬಹುದು. ಸೆಪ್ಟೆಂಬರ್ 30ರವರೆಗೆ ಈ ಆಫರ್ ಇರಲಿದೆ.


ಈ ಆಫರ್ಗಾಗಿ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ. ಖರೀದಿಸಿದ ಚಾಕೋಲೇಟ್ ನ 5 ರೂಪಾಯಿ, 10 ರೂಪಾಯಿ, 20 ರೂಪಾಯಿ, 40 ರೂಪಾಯಿ ಹಾಗೂ 100 ರೂಪಾಯಿ ರ್ಯಾಪರ್ ಮೇಲಿರುವ ಬಾರ್ ಕೋಡ್ ನೀಡಿದರೆ ಸಾಕು 1 ಜಿಬಿ ಉಚಿತ 4ಜಿ ಡೇಟಾ ಉಚಿತವಾಗಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ನವದೆಹಲಿ : ಕೆಲವರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೋಡಿದ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ...

news

ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ

ಮಹಾರಾಷ್ಟ್ರ : ಧರ್ಮಗ್ರಂಥ, ಧಾರ್ಮಿಕ ಪತ್ರಿಕೆ, ನಿಯತಕಾಲಿಕೆ, ಡಿವಿಡಿ ಮಾರಾಟ ಒಂದು ವ್ಯಾಪಾರವಾಗಿದ್ದು, ...

news

ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಏರಿಕೆ

ನವದೆಹಲಿ : ತೈಲ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಮೇಲಿನ ...

news

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ

ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತು ವಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಮುಂಬೈಯಲ್ಲಿ ಪೆಟ್ರೋಲ್ ...

Widgets Magazine