Widgets Magazine
Widgets Magazine

ನೀರವ್ ಮೋದಿಯ ದುಬಾರಿ ವಾಚುಗಳು ಜಪ್ತಿ!

ಗುರುಮೂರ್ತಿ 

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (18:29 IST)

Widgets Magazine

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಗೆ ಸೇರಿದ ಒಂಬತ್ತು ದುಬಾರಿ ಬೆಲೆಯ ವಾಚುಗಳನ್ನು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ 176 ಉಕ್ಕಿನ ಅಲ್ಮಿರಾಗಳು ಮತ್ತು 60 ಬಾಕ್ಸ್‌ಗಳಲ್ಲಿ ತುಂಬಿದ್ದ ದುಬಾರಿ ಬೆಲೆಯ ವಾಚ್‌ಗಳನ್ನು ಒಂದು ಬೃಹತ್ ಪ್ರಮಾಣವನ್ನು ಸಹ ಪಡೆದುಕೊಂಡಿದೆ.
 
ಶುಕ್ರವಾರವೂ ದಾಳಿ ಮುಂದುವರಿಸಿದ ಅಧಿಕಾರಿಗಳು, ದುಬಾರಿ ವಾಚ್‌ಗಳು ಹಾಗೂ ವಿದೇಶದಿಂದ ಆಮದು ಮಾಡಿಕೊಂಡಿದ್ದ ಗೃಹಾಲಂಕಾರಿಕ ವಸ್ತುಗಳನ್ನು ವಶಪಡಿಕೊಂಡಿದ್ದಾರೆ. ಇವುಗಳ ಮೌಲ್ಯ ₹44 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.
 
ಒಂಬತ್ತು ದಿನಗಳಿಂದ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಇನ್ನೂ ಮುಂದುವರಿದಿದ್ದು, ಈಗಾಗಲೇ ಅಧಿಕ ಬೆಲೆಯ ಒಂಬತ್ತು ಐಷಾರಾಮಿ ಕಾರುಗಳು, ಆಪಾರ ಪ್ರಮಾಣದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಹೃದಯ ಬಡಿತ ತೋರಿಸುತ್ತೆ ಈ ವಾಚ್....!

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚುಗಳ ಬರಾಟೆ ಜೋರಾಗಿದ್ದು ಗ್ರಾಹಕರನ್ನು ತನ್ನತ್ತ ...

news

ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಹಾನರ್‌...!

ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್‌ ಉದ್ಯಮ ದಿನದಿಂದ ದಿನಕ್ಕೆ ಹೊಸತನ ಕಾಣುತ್ತಿರುವುದು ಎಲ್ಲರಿಗೂ ...

news

ಮುಚ್ಚುವ ಆತಂಕದಲ್ಲಿ ಏರ್ ಸೆಲ್ ಕಂಪನಿ!

ನವದೆಹಲಿ: ಒಂದು ಕಾಲದಲ್ಲಿ ಅಗ್ಗದ ಬೆಲೆಗೆ ಕರೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಏರ್ ...

news

ನಿಮ್ಮ ಸ್ಥಳವನ್ನು ಸುಲಭವಾಗಿ ತಲುಪುವಂತೆ ಮಾಡುತ್ತಿದೆ ಮೆಟ್ರೋ...!

ಗಾರ್ಡನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಪರದಾಡಬೇಕಿಲ್ಲ ತಮ್ಮ ಪ್ರಯಾಣವನ್ನು ಯಾವುದೇ ...

Widgets Magazine Widgets Magazine Widgets Magazine