ಹೊಸ ಮಾದರಿಯ ಜಿಯೋ ಫೋನ್ ಬಿಡುಗಡೆ: ಫೀಚರ್ಸ್ ಇಲ್ಲಿದೆ ನೋಡಿ

ಮುಂಬೈ, ಶುಕ್ರವಾರ, 6 ಜುಲೈ 2018 (09:10 IST)

ಮುಂಬೈ: ಕಳೆದ ವರ್ಷ ಮುಕೇಶ್ ಅಂಬಾನಿ ಲೋಕಾರ್ಪಣೆಗೊಳಿಸಿದ  ಅಗ್ಗದ ಬೆಲೆಯ ಜಿಯೋ ಫೋನ್ ಗೆ ಬದಲಾಗಿ ರಿಲಯನ್ಸ್ ಸಂಸ್ಥೆ ಮತ್ತೊಂದು ಹೊಸ ಫೀಚರ್ ಗಳುಳ್ಳ ಜಿಯೋ ಫೋನ್ 2 ಬಿಡುಗಡೆ ಮಾಡಿದೆ.
 
ಈ ಹೊಸ ಮಾದರಿಯ ಫೋನ್ ನಲ್ಲಿ ಕ್ವಾರ್ಟರಿ ಕೀ ಪ್ಯಾಡ್, ವ್ಯಾಟ್ಸಪ್ ಸೌಲಭ್ಯವಿರಲಿದೆ. ಅಲ್ಲದೆ, 2.4 ಇಂಚು ಡಿಸ್ ಪ್ಲೇ ಈ ಫೋನ್ ನ ವಿಶೇಷತೆಯಾಗಲಿದೆ.  ಇದರ ಬೆಲೆ ಕೇವಲ 2999 ರೂ.ಗಳಾಗಿರಲಿದೆ. ಉಳಿದ ವಿಶೇಷತೆಗಳು ಇಲ್ಲಿವೆ ನೋಡಿ.
 
ಜಿಯೋ 2 ಫೋನ್ ಡ್ಯುಯೆಲ್ ಸಿಮ್ ಬಳಕೆಗೆ ಅವಕಾಶ ನೀಡಿದೆ. 512 ರ್ಯಾಮ್, 4 ಜಿಬಿ ಇಂಟರ್ನಲ್ ಸ್ಟೋರೇಜ್, 127 ಜಿಬಿ ಎಕ್ಸ್ ಪಾಂಡೇಬಲ್ ಮೆಮೊರಿ ಹೊಂದಿದೆ. 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 2 ಮೆಗಾ ಫಿಕ್ಸಲ್ ಬ್ಯಾಕ್ ಮತ್ತು ವಿಜಿಎ ಫ್ರಂಟ್ ಕ್ಯಾಮರಾ ಇದೆ.
                                   
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಟ್ಸ್ ಆಪ್ ದುರ್ಬಳಕೆ ಮಾಡಿದ್ರೆ ಜೈಲುವಾಸ

ನವದೆಹಲಿ: ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹತ್ಯೆಗಳು ನಡೆಯುತ್ತಿದ್ದು, ಸಾಮಾಜಿಕ ...

news

ನಿಮಿಷದಲ್ಲೇ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಇಲ್ಲಿದೆ ಉಪಾಯ!

ನವದೆಹಲಿ: ಪ್ಯಾನ್ ಕಾರ್ಡ್ ಕಡ್ಡಾಯವಾಗಿರುವ ಈ ಕಾಲದಲ್ಲಿ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಏಜೆನ್ಸಿಗಳ ...

news

ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆಯ ಗಡುವು ವಿಸ್ತರಣೆ; ಕೇಂದ್ರದಿಂದ ಆದೇಶ

ನವದೆಹಲಿ: ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಈಗ ಮತ್ತೆ ವಿಸ್ತರಿಸಲಾಗಿದೆ. ...

news

ಬಿಎಸ್ಎನ್ ಎಲ್ ನಿಂದ ಆಕರ್ಷಕ ಪ್ರೀಪೇಯ್ಡ್ ಯೋಜನೆ

ಬೆಂಗಳೂರು: ತನ್ನ ಗ್ರಾಹಕರಿಗಾಗಿ ಬಿಎಸ್ಎನ್ ಎಲ್ ಆಕರ್ಷಕ ಪ್ರೀಪೇಯ್ಡ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ...

Widgets Magazine