ಹರಿದ ನೋಟುಗಳ ಬದಲಾವಣೆಗೆ ಆರ್‌ಬಿಐನಿಂದ ಹೊಸ ನಿಯಮ ಜಾರಿ

ನವದೆಹಲಿ, ಸೋಮವಾರ, 10 ಸೆಪ್ಟಂಬರ್ 2018 (08:41 IST)

ನವದೆಹಲಿ : ಹಳೆ ನೋಟು ರದ್ದಾದ ನಂತರದಲ್ಲಿ ಬಿಡುಗಡೆ ಮಾಡಿದ ಹೊಸ ನೊಟುಗಳ ಬದಲಾವಣೆಗೆ ಆರ್‌ಬಿಐ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.


ಈ ಮೊದಲು 2000ಮೌಲ್ಯದ ನೋಟಿನ ಬದಲಾವಣೆಗೆ ನಿಯಮವಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಹಾತ್ಮಗಾಂಧಿ ಚಿತ್ರವುಳ್ಳ ಸರಣಿಯ 2000 ರೂ , 500 ರೂ, 200 , 100 ರೂ, 50 ರೂ, 10 ರೂ, 20 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ಅದನ್ನು ಬದಲಾಯಿಸಬಹುದು.


ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್‌ಬಿಐ ನಿಯಮಾವಳಿ ಪ್ರಕಟಿಸಿದೆ. ಒಟ್ಟಿನಲ್ಲಿ ನೀವು ನೋಟುಗಳನ್ನು ಪಡೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಉಚಿತ ಡಾಟಾ ಬೇಕಾ...? ಹಾಗಾದ್ರೆ ಈ ಚಾಕೋಲೇಟ್ ಗಳನ್ನು ಖರೀದಿಸಿ

ಬೆಂಗಳೂರು : ಎರಡನೇ ವರ್ಷಾಚರಣೆ ಸಂಭ್ರಮದಲ್ಲಿರುವ ರಿಲಯನ್ಸ್ ಜಿಯೋ ಈ ಚಾಕೋಲೇಟ್ ಗಳನ್ನು ಖರೀದಿ ಮಾಡಿದ ...

news

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ನವದೆಹಲಿ : ಕೆಲವರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೋಡಿದ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ...

news

ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ

ಮಹಾರಾಷ್ಟ್ರ : ಧರ್ಮಗ್ರಂಥ, ಧಾರ್ಮಿಕ ಪತ್ರಿಕೆ, ನಿಯತಕಾಲಿಕೆ, ಡಿವಿಡಿ ಮಾರಾಟ ಒಂದು ವ್ಯಾಪಾರವಾಗಿದ್ದು, ...

news

ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಏರಿಕೆ

ನವದೆಹಲಿ : ತೈಲ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಮೇಲಿನ ...

Widgets Magazine
Widgets Magazine