ಸದ್ಯಕ್ಕೆ ನಿಮಗೆ 200 ನೋಟು ಭಾಗ್ಯವಿಲ್ಲ!

ನವದೆಹಲಿ, ಸೋಮವಾರ, 4 ಸೆಪ್ಟಂಬರ್ 2017 (10:22 IST)

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ 200 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಆದರೆ ಹೊಸ ನೋಟು ಕೈಯಲ್ಲಿ ಹಿಡಿಯುವ ಆಸೆ ಹೊಂದಿದ್ದವರಿಗೆ ಸದ್ಯಕ್ಕೆ ನಿರಾಸೆಯಾಗಲಿದೆ.


 
ಈ ಹೊಸ ನೋಟುಗಳು ಸದ್ಯಕ್ಕೆ ಎಟಿಎಂನಲ್ಲಿ ಸಿಗಲ್ಲ. ಸದ್ಯಕ್ಕೆ 200 ರೂ. ನೋಟುಗಳು ಸಾಕಷ್ಟು ಸಂಖ್ಯೆಯಲ್ಲಿ ಮುದ್ರಣವಾಗಿಲ್ಲ. ಹಾಗಾಗಿ ಕನಿಷ್ಠ ಮೂರು ತಿಂಗಳಿಗೆ ಎಟಿಎಂನಲ್ಲಿ ಹೊಸ ನೋಟು ಲಭ್ಯವಿರುವುದಿಲ್ಲ ಎಂದು ಹೇಳಿದೆ.
 
ಆದರೆ ಈ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ. ಯಾವಾಗ ಸಾಕಷ್ಟು ಸಂಖ್ಯೆಯಲ್ಲಿ 200 ರೂ. ಮುದ್ರಣವಾಗುತ್ತದೆ ಎನ್ನುವುದಕ್ಕೂ ಆರ್ ಬಿಐ ಸ್ಪಷ್ಟ ಉತ್ತರ ನೀಡಿಲ್ಲ. ಹಾಗಾಗಿ ಸದ್ಯಕ್ಕಂತೂ 200 ರೂ. ಕೈಯಲ್ಲಿ ಹಿಡಿಯುವ ಕನಸು ನನಸಾಗದು.
 
ಇದನ್ನೂ ಓದಿ.. ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶಾತಿ ಮಂತ್ರ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
200 ರೂ. ನೋಟು ಆರ್ ಬಿಐ ವಾಣಿಜ್ಯ ಸುದ್ದಿಗಳು Rbi 200 Rs Currency Business News

ವ್ಯವಹಾರ

news

ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳ

ನವದೆಹಲಿ: ಪ್ರಸಕ್ತ ವರ್ಷಾಂತ್ಯಕ್ಕೆ ಸಬ್ಸಿಡಿಯನ್ನು ಅಂತ್ಯಗೊಳಿಸಲು ಪ್ರತಿ ತಿಂಗಳು ಅಡುಗೆ ಅನಿಲ ದರ ...

news

ಕಾರು ಖರೀದಿದಾರರಿಗೆ ಕಾದಿದೆ ಶಾಕ್

ನವದೆಹಲಿ: ಕಾರು ಖರೀದಿ ಮಾಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ...

news

ನೋಟ್ ಬ್ಯಾನ್ ಬಳಿಕ ಶೇ.99ರಷ್ಟು ಹಳೇ ನೋಟುಗಳು ವಾಪಸ್: ಮೋದಿ ಪ್ಲಾನ್ ಸಕ್ಸಸ್ ಆಯ್ತಾ..?

ಭಯೋತ್ಪಾದನೆ ಮತ್ತು ಕಪ್ಪು ಹಣ ತಡೆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡಿದ್ದ 500 ಮತ್ತು ...

news

ಶಾಕಿಂಗ್! ರಿಲಯನ್ಸ್ ಜಿಯೋ ಫೋನ್ ಪ್ರಿ ಬುಕಿಂಗ್ ಸ್ಥಗಿತ!

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಗೆ ಬುಕಿಂಗ್ ಮಾಡಬೇಕೆಂದು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ...

Widgets Magazine