ನವದೆಹಲಿ: ಕೇಂದ್ರ ಸರಕಾರದ ಮಹತ್ವದ ಅಚ್ಚು ಮೆಚ್ಚಿನ ಯೋಜನೆಯಾದ ಆಧಾರ ಪೇಮೆಂಟ್ ಆ್ಯಪ್ ಕ್ರಿಸ್ಮಸ್ ಹಬ್ಬದ ದಿನದಂದು ಅಂದರೆ ಡಿಸೆಂಬರ್ 25 ರಂದು ಲಾಂಚ್ ಮಾಡಲಾಗುತ್ತಿದೆ.