2000 ನೋಟು ಹಿಂಪಡೆಯಲ್ಲ, ಶೀಘ್ರದಲ್ಲಿ 200 ರೂ,ನೋಟು ಬಿಡುಗಡೆ: ಸಚಿವ ಗಂಗ್ವಾರ್

ನವದೆಹಲಿ, ಶುಕ್ರವಾರ, 28 ಜುಲೈ 2017 (19:13 IST)

Widgets Magazine

ಕೇಂದ್ರ ಸರಕಾರ ಸಾವಿರ ರೂ.ನೋಟುಗಳನ್ನು ಹಿಂಪಡೆಯಲಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, ಅಂತಹ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ 200 ರೂಪಾಯಿಗಳ ನೋಟು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
  
2 ಸಾವಿರ ರೂಪಾಯಿ ನೋಟುಗಳ ಮುದ್ರಣದಲ್ಲಿ ಕಡಿತಗೊಳಿಸಲಾಗುತ್ತಿದೆ ಎನ್ನುವ ವರದಿಗಳ ಬಗ್ಗೆ ಆರ್‌ಬಿಐ ಮಾಹಿತಿ ನೀಡಲಿದೆ. ಮಾಧ್ಯಮ ವರದಿಗಳ ಪ್ರಕಾರ ಆರ್‌ಬಿಐ 2000 ರೂ,ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. 
 
ಕಳೆದ ಗುರುವಾರದಂದು ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ 2000 ರೂಪಾಯಿ ನೋಟುಗಳ ಮೇಲೆ ಹೇರಲಾಗುತ್ತಿದೆಯೇ ಎನ್ನುವ ಬಗ್ಗೆ ಲಿಖಿತ ಉತ್ತರ ನೀಡುವಂತೆ ಒತ್ತಾಯಿಸಿದಾಗ, ಸಚಿವ ಜೇಟ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. 
 
ಉದ್ಯಮದ ಪರಿಣತರು ಸರಕಾರವು ಹೆಚ್ಚಿನ ಪಂಗಡವನ್ನು ರೂ. 2,000 ಟಿಪ್ಪಣಿಯು ಕಾನೂನುಬದ್ಧ ಟೆಂಡರ್ ಆಗಿ ಉಳಿಯುತ್ತದೆ, ಆದರೆ ಅದನ್ನು ದುರುಪಯೋಗಪಡಿಸುವುದಿಲ್ಲ. ಸಣ್ಣ ರೂಪಾಂತರದ ಟಿಪ್ಪಣಿಗಳ ಪ್ರಸರಣವನ್ನು ಹೊಸ ರೂ. 200 ಟಿಪ್ಪಣಿ.
 
ಉದ್ಯಮಗಳ ತಜ್ಞರ ಪ್ರಕಾರ ಕೇಂದ್ರ ಸರಕಾರ 2000 ರೂ,ನೋಟುಗಳ ಮುದ್ರಣವನ್ನು ನಿಯಂತ್ರಣಗೊಳಿಸಿ 200 ರೂಪಾಯಿ ನೋಟುಗಳ ಮುದ್ರಣವನ್ನು ಹೆಚ್ಚಳಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
2000 ರೂ ನೋಟು ನಿಷೇಧ ಆರ್‌ಬಿಐ ಸಂಸತ್ತು ಅರುಣ್ ಜೇಟ್ಲಿ 2 Withdrawal 000 Note 200 Note Rbi Parliament Arun Jaitley Santosh Kumar Gangwar

Widgets Magazine

ವ್ಯವಹಾರ

news

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ

ನವದೆಹಲಿ: ವೈರಸ್ ಸಮಸ್ಯೆಗೆ ತುತ್ತಾಗಿರುವ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಗ್ರಾಹಕರಿಗೆ ಶಾಕ್ ...

news

ಫ್ಲಿಪ್ ಕಾರ್ಟ್ ತೆಕ್ಕೆಗೆ ಸ್ನ್ಯಾಪ್ ಡೀಲ್..?

ಪ್ರಸಿದ್ಧ ಆನ್ ಲೈನ್ ಮಾರಾಟ ತಾಣ ಸ್ನಾಪ್ ಡೀಲ್ ಸದ್ಯದಲ್ಲೇ ಫ್ಲಿಪ್ ಕಾರ್ಟ್ ವಶವಾಗಲಿದೆ. 900-950 ...

news

ಶಾಕಿಂಗ್! 2000 ರೂ. ನೋಟು ಪ್ರಿಂಟ್ ಸ್ಥಗಿತಗೊಳಿಸಿದ ಆರ್ ಬಿಐ!

ನವದೆಹಲಿ: ನೋಟು ನಿಷೇಧದ ನಂತರ ಹೊಸದಾಗಿ ಬಿಡುಗಡೆಯಾದ 2000 ರೂ. ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ...

news

ರೆಡ್ಮಿ ನೋಟ್-4 ಸ್ಫೋಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಷಿಯಾಮಿ ಇಂಡಿಯಾ

ಬೆಂಗಳೂರಿನಲ್ಲಿ ನಡೆದಿದ್ದ ರೆಡ್ಮಿ ನೋಟ್-4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ...

Widgets Magazine