ನೋಕಿಯಾ 3310 ಭಾರತಕ್ಕೆ ಬರುವ ಡೇಟ್ ಫಿಕ್ಸ್

ನವದೆಹಲಿ, ಗುರುವಾರ, 27 ಏಪ್ರಿಲ್ 2017 (11:57 IST)

Widgets Magazine

ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ಮೊಬೈಲ್ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಸಿಗಲಿದೆ. ಆನ್ ಲೈನ್`ನ ಒನ್ ಲೈನ್ ವೆಬ್ ಸೈಟ್`ನಲ್ಲಿ ನೋಕಿಯಾ 3310 ಮೊಬೈಲ್ 3,899 ರೂ. ಬೆಲೆಗೆ ಮಾರಾಟಕ್ಕಿರುವುದಾಗಿ  ಉಲ್ಲೇಖಿಸಲಾಗಿದೆ.
 


ಮೇ 17ರಿಂದ ಬೈಲ್ ಶಿಪ್ಪಿಂಗ್ ಆರಂಭವಾಗಲಿದ್ದು, ಮೇ5ರಿಂದಲೇ ಮುಂಗಡ ಬುಕ್ಕಿಂಗ್ ಆರಂಭಿಸುವುದಾಗಿ ಹೇಳಿದೆ.ಏಪ್ರಿಲ್ 28ರಿಂದಲೇ ಆಸ್ಟ್ರೀಯಾ ಮತ್ತು ಜರ್ಮನಿಗಳಲ್ಲಿ ಸೇಲ್ ಆರಂಭವಾಗಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಆದರೆ, ನೋಕಿಯಾ ಸಂಸ್ಥೆ ಮಾತ್ರ ಅಧಿಕೃತವಾಗಿ ಹೇಳಿಲ್ಲ.  
 
ಫೆಬ್ರವರಿಯಲ್ಲಿ ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್`ನಲ್ಲಿ ನೋಕಿಯಾ 3310 ಮೊಬೈಲ್ ಅನ್ನ ಎಚ್ಎಂಡಿ ಗ್ಲೋಬಲ್ ಸಂಸ್ಥೆ ಬಿಡುಗಡೆಗೊಳಿಸಿತ್ತು.  
ಸಾಂಪ್ರದಾಯಿಕ ಸ್ನೇಕ್ ಗೇಮ್, ಒಂದು ತಿಂಗಳ ಬ್ಯಾಟರಿ ಬ್ಯಾಕ್ ಅಪ್ ಸೇರಿದಂತೆ ಹಲವು ವಿಶಿಷ್ಟ ಲಕ್ಷಣಗಳನ್ನ ಈ ಮೊಬೈಲ್ ಹೊಂದಿದೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

30 ರೂ. ಗೆ ಮಾಸಿಕ 56 ಜಿಬಿ ಇಂಟರ್ನೆಟ್ ಒದಗಿಸಲಿರುವ ರಿಲಯನ್ಸ್!

ಮುಂಬೈ: ರಿಲಯನ್ಸ್ ಜಿಯೊ ಗ್ರಾಹಕರಿಗೆ ಸಂಸ್ಥೆ ಹೊಸದೊಂದು ಆಫರ್ ನೀಡಿದೆ. ಅದರಂತೆ ತನ್ನ ಗ್ರಾಹಕರಿಗೆ 309 ...

news

ಕಲಬುರಗಿ ಏರ್‌ಪೋರ್ಟ್‌ ಬಾಕಿ ಕಾಮಗಾರಿಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಚಿವ ...

news

ಐಟಿ ಇಲಾಖೆಯಿಂದ ಸ್ವಿಸ್ ಬ್ಯಾಂಕ್‌ ಖಾತೆ ಮುಚ್ಚಿಟ್ಟ ವರ್ತಕನಿಗೆ 2 ವರ್ಷ ಜೈಲು

ಡೆಹರಾಡೂನ್: ಆದಾಯ ತೆರಿಗೆ ಇಲಾಖೆಯಿಂದ ಸ್ವೀಸ್ ಬ್ಯಾಂಕ್‌ ಖಾತೆಯ ವಿವರಗಳನ್ನು ಮುಚ್ಚಿಟ್ಟಿದ್ದ ಖ್ಯಾತ ...

news

ಗಾಯಕ್‌ವಾಡ್ ಎಫೆಕ್ಟ್: ಅಶಿಸ್ತಿನ ಪ್ರಯಾಣಿಕರಿಗೆ 15 ಲಕ್ಷ ದಂಡ ವಿಧಿಸಲಿರುವ ಏರ್ ಇಂಡಿಯಾ

ನವದೆಹಲಿ: ಅಶಿಸ್ತಿನ ಪ್ರಯಾಣಿಕರಿಗೆ ಶಾಸ್ತಿ ಮಾಡುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಏರಿಂಡಿಯಾ ಹೊಸ ನೀತಿ ...

Widgets Magazine