ಮುಕೇಶ್ ಅಂಬಾನಿ ಸಹೋದರನಿಗೆ ನೀಡಿದ ಉಡುಗೊರೆ ಮೊತ್ತ ಕೇಳಿದ್ರೆ ದಂಗಾಗುತ್ತೀರಿ

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (16:24 IST)

ತಂದೆ ಧೀರುಭಾಯಿ ಅಂಬಾನಿ ಜನ್ಮದಿನದಂದು ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್ ಅಂಬಾನಿಗೆ ನೀಡಿದ ಉಡುಗೊರೆಯ ಮೊತ್ತ ಕೇಳಿದ್ರೆ ದಂಗಾಗುತ್ತೀರಿ. ಉಡುಗೊರೆಯ ಮೊತ್ತ ಕೇವಲ 23 ಸಾವಿರ ಕೋಟಿ ರೂಪಾಯಿ.
ಸಹೋದರ ಅನಿಲ್ ಅಂಬಾನಿ ಸಂಚಾಲಿಕತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಯನ್ನು ಸಂಕಷ್ಟದಿಂದ ಮೇಲಕ್ಕೇತ್ತಲು ಮುಕೇಶ್ ಅಂಬಾನಿ 23 ಸಾವಿರ ಕೋಟಿ ವಹಿವಾಟು ಒಪ್ಪಂದಕ್ಕೆ ಮುಂದಾಗಿದ್ದಾರೆ. 
 
ಅನಿಲ್ ಅಂಬಾನಿ ಸಂಚಾಲಿಕತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ 45 ಸಾವಿರ ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದು ಬಹುತೇಕ ದಿವಾಳಿ ಹಂತವನ್ನು ತಲುಪಿದೆ ಎನ್ನಲಾಗುತ್ತಿದೆ.
 
ಕಳೆದ 2005ರಲ್ಲಿ ಆಸ್ತಿಯನ್ನು ಹಂಚಿಕೊಂಡ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಪ್ರತ್ಯೇಕವಾಗಿ ವಹಿವಾಟು ನಡೆಸುತ್ತಿದ್ದರು. ಅನಿಲ್ ಅಂಬಾನಿ ತಮ್ಮ ಮಹತ್‌ಕಾಂಕ್ಷೆಯ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ ಆರಂಭಿಸಿದ್ದರು. ಇದೀಗ ನಷ್ಟ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಿನಲ್ಲಿಯೇ 2ಜಿ, 3ಜಿ ಸೇವೆಯನ್ನು ಸ್ಥಗಿತಗೊಳಿಸಿದ್ದರು.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ ...

news

ವೋಡಾಫೋನ್‌ನಿಂದ ಶೀಘ್ರದಲ್ಲೇ ಹೊಸ ಸೇವೆ

ಮುಂಬೈ: ದೂರ ಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ವೊಡಾಫೋನ್ 2018 ರಿಂದ VoLTE ಸೇವೆಗಳನ್ನು ...

news

ವ್ಯಾಟ್ಸಾಪ್ ಉಪಯೋಗಿಸುತ್ತಿದ್ದೀರಾ…? ಹಾಗಾದರೆ ನಿಮಗೊಂದು ಬೇಸರದ ವಿಷಯವಿದೆ ನೋಡಿ!

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್ ಉಪಗೋಗಿಸುತ್ತಿದ್ದ ಗ್ರಾಹಕರಿಗೆ ಒಂದು ಬೇಸರದ ವಿಷಯವೆನೆಂದರೆ ಫೇಸ್ ...

news

ವಿಶ್ವದಲ್ಲಿಯೇ ಇದು ಅತಿ ಚಿಕ್ಕ ಮೊಬೈಲ್

ಜಗತ್ತಿನಲ್ಲಿ ಇಂದು ಎಲ್ಲೆಂದರಲ್ಲಿ ಸ್ಮಾರ್ಟ್ ಫೋನ್‌ಗಳ ಅಬ್ಬರ ಜೋರಾಗಿಯೇ ಇದೆ. ಇದರ ನಡುವೆಯೇ ಅತೀ ಚಿಕ್ಕ ...

Widgets Magazine
Widgets Magazine