Widgets Magazine
Widgets Magazine

ಒನ್‌ಪ್ಲಸ್ ಮೊಬೈಲ್‌ಗೆ ಅಮಿತಾಬ್ ರಾಯಭಾರಿ

New Delhi, ಮಂಗಳವಾರ, 7 ಮಾರ್ಚ್ 2017 (11:55 IST)

Widgets Magazine

ಚೀನಾ ಮೂಲದ ಒನ್‍ಪ್ಲಸ್ ಸ್ಮಾರ್ಟ್‍ಫೋನ್‌ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯಾವಾಗಲೂ ನಿಲ್ಲಬೇಡ ಎಂಬ ತಮ್ಮ ಬ್ರ್ಯಾಂಡ್ ಫಿಲಾಸಫಿಗೆ ಅನುಗುಣವಾಗಿ ಅಮಿತಾಬ್‌ರನ್ನು ಆಯ್ಕೆ ಮಾಡಿರುವುದಾಗಿ ಕಂಪೆನಿ ತಿಳಿಸಿದೆ.
 
ಅಮಿತಾಬ್ ಸಹ ಈ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ಬಳಸುತ್ತಿರುವ ಒನ್‌ಪ್ಲಸ್ ಸ್ಮಾರ್ಟ್‍ಫೋನ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ವ್ಯವಹರಿಸುತ್ತಿರುವುದು ತಮಗೆ ಅತೀವ ಸಂತಸ ತಂದಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಸಣ್ಣ ಕಾರು ಟಾಟಾ ಟಿಯಾಗೋ ಇನ್ನು ಆಟೋಮೆಟಿಕ್

ಸಣ್ಣ ಕಾರು ಟಿಯಾಗೋ ಮಾಡೆಲನ್ನು ಆಟೋಮೆಟಿಕ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆವೃತ್ತಿಯನ್ನು ಟಾಟಾ ...

news

ಪವರ್‌ಫುಲ್ ಸೌಲಭ್ಯಗಳೊಂದಿಗೆ ಸ್ಯಾಂಸಂಗ್ ಸ್ಮಾರ್ಟ್‌ಫೋನ್

ಪ್ರಮುಖ ಎಲಕ್ಟ್ರಾನಿಕ್ ಉತ್ಪನ್ನಗಳ ಸ್ಯಾಂಸಂಗ್ ಕಂಪೆನಿ ಮೊಬೈಲ್ ತಯಾರಿಕೆಯಲ್ಲಿ ತನ್ನದೇ ಆದಂತಹ ...

news

ಬಾಗಿಲು ಮುಚ್ಚಿದ ಜನರಲ್ ಮೋಟಾರ್ಸ್ ಘಟಕ

ಗುಜರಾತ್‌ನಲ್ಲಿನ ಹಲೋಲ್ ಜನರಲ್ ಮೋಟರ್ಸ್ ಘಟಕವನ್ನು ಏಪ್ರಿಲ್ 2017ರಿಂದ ಮುಚ್ಚುತ್ತಿರುವುದಾಗಿ ...

news

ವಾಹನಗಳ ವಿಮಾ ಕಂತು ಶೇ.50 ರಷ್ಟು ಹೆಚ್ಚಳ ಸಾಧ್ಯತೆ

ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ಶೇ.50ರಷ್ಟು ಹೆಚ್ಚಾಗಲಿದೆ ಎಂಬ ಸುದ್ದಿ ಈಗ ವಾಹನ ಮಾಲೀಕರಿಗೆ ಶಾಕ್‍ ...

Widgets Magazine Widgets Magazine Widgets Magazine