ಐಓಸಿ ವತಿಯಿಂದ ಮನೆ ಬಾಗಿಲಿಗೆ ಬರಲಿದೆಯಂತೆ ಪೆಟ್ರೋಲ್-ಡೀಸೆಲ್

ನವದೆಹಲಿ, ಶುಕ್ರವಾರ, 4 ಜನವರಿ 2019 (11:53 IST)

ನವದೆಹಲಿ : ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಹಾಕಿಸಲು ವಾಹನ ಸವಾರರು ಇಷ್ಟುದಿನ ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿತ್ತು. ಆದರೆ ಇನ್ನುಮುಂದೆ ಪೆಟ್ರೋಲ್-ಡೀಸೆಲ್ ಮನೆ ಬಾಗಿಲಿಗೆ ಬರಲಿದೆ.


ಹೌದು. ದೇಶದ ಅತಿದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ, ಐಓಸಿ (ಇಂಡಿಯನ್ ಆಯಿಲ್ ಕಾರ್ಪೊರೇಷನ್) ಪೆಟ್ರೋಲ್ ಮತ್ತು ಡೀಸೆಲ್ ಹೋಂ ಡೆಲಿವರಿ ಮಾಡಲಿದೆ. ಸದ್ಯಕ್ಕೆ ಕೋಲ್ಕತಾದ ಕೊಲ್ತೂರ್ನಲ್ಲಿರುವ ಪೆಟ್ರೋಲ್ ಪಂಪ್ ಪೆಟ್ರೋಲ್ ಮತ್ತು ಡೀಸಲ್ ವಿತರಣೆಯನ್ನು ಆರಂಭಿಸಿದ್ದು ಮುಂಬರುವ ದಿವಸದಲ್ಲಿ ದೇಶದ ಎಲ್ಲಾ ನಗರ ಸೇರಿದಂತೆ ಪ್ರಮುಖ ಊರುಗಳಲ್ಲಿ ಹೋಂ ಡೆಲೆವರಿ ನೀಡುವುದಾಗಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್(HPCL) CMD ಎಂ.ಕೆ. ಸುರಾನಾ ಅವರು ಹೇಳಿದ್ದಾರೆ.
ಆದರೆ ನಿಮ್ಮ ಮನೆ ಬಾಗಿಲಿಗೂ ಪೆಟ್ರೋಲ್-ಡೀಸೆಲ್ ಬರಬೇಕಾದ್ರೇ ಕನಿಷ್ಠ 200 ರಿಂದ 2500 ಲೀಟರ್ಗಳ ವರೆಗೆ ಆರ್ಡರ್ ಬುಕಿಂಗ್ ಮಾಡಬೇಕಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮೂರು ಬ್ಯಾಂಕುಗಳ ವಿಲೀನಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಸಂಪುಟ

ನವದೆಹಲಿ : ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಮೂಲಕ ಇದೀಗ ವಿಜಯ ...

news

ಹೊಸ ವರ್ಷದ ಸೆಲೆಬ್ರೆಷನ್ ನಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಬಂದ ಹಣವೆಷ್ಟು ಗೊತ್ತಾ?

ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಯಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಬಂದಿದೆ. ಆ ...

news

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್; ಎಲ್‍ ಪಿಜಿ ಸಿಲಿಂಡರ್ ದರ ಇಳಿಕೆ

ನವದೆಹಲಿ : ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಮಾಡುವುದರ ಮೂಲಕ ಕೇಂದ್ರ ಸರ್ಕಾರ ...

news

ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ಕಡೆಯಿಂದ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್

ನವದೆಹಲಿ : ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಎಂಬ ಭರ್ಜರಿ ...