ಇಂದು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ!

ನವದಿಲ್ಲಿ, ಬುಧವಾರ, 30 ಮೇ 2018 (13:11 IST)

Widgets Magazine

ನವದಿಲ್ಲಿ : ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿರುವ ಹಿನ್ನಲೆಯಲ್ಲಿ (ಇಂದು) ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಕೊಂಚ  ಇಳಿಕೆ ಕಂಡು ಬಂದಿದೆ.


ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 60 ಪೈಸೆ ಹಾಗೂ ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ 56 ಪೈಸೆ ಇಳಿಕೆ ಮಾಡಲಾಗಿದೆ. ಆದಕಾರಣ ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 77.83ಕ್ಕೆ ಹಾಗೇ ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 68.75 ರೂಪಾಯಿಯಾಗಿದೆ.


ಸ್ಥಳೀಯ ತೆರಿಗೆ ಅಥವಾ ವ್ಯಾಟ್‌ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸವಿದೆ. ಮಹಾನಗರಗಳ ಪೈಕಿ ದೆಹಲಿ ಅತಿ ಕಡಿಮೆ ತೈಲ ದರವನ್ನು ಹೊಂದಿದೆ. ಮುಂಬೈನಲ್ಲಿ ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್‌ ದರ ರೂ.85.65 ಹಾಗೂ ಡೀಸೆಲ್ ದರ ರೂ.73.20 ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನವದಿಲ್ಲಿ ಡಿಸೇಲ್ ಪೆಟ್ರೋಲ್ ಬುಧವಾರ ಕೇಂದ್ರ ಸರ್ಕಾರ Diesel Petrol Wednesday New Delhi Central Government

Widgets Magazine

ವ್ಯವಹಾರ

news

ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ: ಮೋದಿ ಪ್ರತಿಕೃತಿ ದಹನ

ಚಾಮರಾಜನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಚಾಮರಾಜನಗರದಲ್ಲಿ ಪ್ರಗತಿ ಪರ ಸಂಘಟನೆಯ ...

news

ಈ ತಿಂಗಳ ವೇತನ ಪಡೆಯಲು ನಿಮಗೆ ಈ ಕಾರಣಕ್ಕೆ ಕಷ್ಟವಾಗಬಹುದು!

ನವದೆಹಲಿ: ತಿಂಗಳ ಕೊನೆ ಬಂತೆಂದರೆ ವೇತನಕ್ಕಾಗಿ ಸಾಮಾನ್ಯ ವರ್ಗದ ಜನ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ...

news

ಮುಂದಿನ ವಾರ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ!

ಬೆಂಗಳೂರು: ಅರ್ಜೆಂಟಾಗಿ ಬ್ಯಾಂಕ್ ವ್ಯವಹಾರ ಮಾಡಬೇಕಾಗಿದೆಯೇ? ಹಾಗಿದ್ದರೆ ಇಂದು ಅಥವಾ ಮಂಗಳವಾರದೊಳಗೆ ...

news

ಪೆಟ್ರೋಲ್, ಡೀಸೆಲ್ ದರ ಏರಿಕೆ: ಉಗ್ರ ಪ್ರತಿಭಟನೆ

ದಾವಣಗೆರೆ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ...

Widgets Magazine