ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ!

ಮುಂಬೈ, ಸೋಮವಾರ, 24 ಸೆಪ್ಟಂಬರ್ 2018 (15:15 IST)

ಮುಂಬೈ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು  ಮುಂಬೈನಲ್ಲಿ ಇಂದು (ಸೋಮವಾರ) ಪೆಟ್ರೋಲ್  ಬೆಲೆ ಮೊದಲ ಬಾರಿಗೆ 90 ರೂ. ಆಗಿದೆ.


ಭಾನುವಾರ ಲೀಟರ್ ಪೆಟ್ರೋಲ್ ಬೆಲೆ 89.97 ರೂ.ಗಳಷ್ಟಿದ್ದು ಬೆಳಗ್ಗೆ 11 ಪೈಸೆ ಏರಿಕೆ ಆಗಿ  90.08 ರೂ.ಆಗಿದೆ.


ಇನ್ನು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 82.72 ರೂ.ಗಳಷ್ಟಿದೆ.ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ (ಎಚ್‌ಪಿ) ಬೆಲೆ 83.47 ರೂ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಹೆಚ್ಚಳ

ನವದೆಹಲಿ: ಸರಕಾರವು ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಸೇರಿದಂತೆ ಸಣ್ಣ ಉಳಿತಾಯಗಳ ...

news

ಮೂರು ಕ್ಯಾಮರಾ ಸೆಟಪ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7..!!

ಸ್ಯಾಮ್‌ಸಂಗ್ ತನ್ನ ನೂತನ ಮಧ್ಯಮ-ದರದ ಮೊಬೈಲ್ ಗ್ಯಾಲಕ್ಸಿ ಎ7 ಅನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್ ...

news

ಮತ್ತೆ ಮೂರು ಬ್ಯಾಂಕ್‍ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ. ಅವು ಯಾವುವು ಗೊತ್ತಾ?

ನವದೆಹಲಿ : ಸಾರ್ವಜನಿಕ ಸ್ವಾಮ್ಯದ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳನ್ನು ...

news

ಹಬ್ಬಗಳಿಗೆ ಫ್ರಿಜ್ ಹಾಗೂ ಟಿವಿಗಳನ್ನು ಖರೀದಿಸಬೇಕೆಂದುಕೊಂಡಿರುವ ಗ್ರಾಹಕರಿಗೊಂದು ಗುಡ್ ನ್ಯೂಸ್

ಬೆಂಗಳೂರು : ಹಬ್ಬಗಳು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಗೃಹೋಪಯೋಗಿ ಉಪಕರಣಗ ಳನ್ನು ಖರೀದಿಸಬೇಕು ...

Widgets Magazine
Widgets Magazine