ಜುಲೈ 12ರಂದು ಪೆಟ್ರೋಲ್ ಬಂಕ್ ಬಂದ್

ನವದೆಹಲಿ, ಮಂಗಳವಾರ, 4 ಜುಲೈ 2017 (11:44 IST)

ನವದೆಹಲಿ:ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಜುಲೈ 12ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲು ನಿರ್ಧರಿಸಿವೆ. 
 
ಪೆಟ್ರೋಲ್ ಪಂಪ್​ಗಳಲ್ಲಿ ಶೇ.100ರಷ್ಟು ಆಟೋಮೇಟೆಡ್ ಸಿಸ್ಟಂ ಸ್ಥಾಪಿಸುವಲ್ಲಿ ಮತ್ತು ಪ್ರತಿದಿನ ದರ ಪರಿಷ್ಕರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೈಲ ಮಾರಾಟ ಕಂಪನಿಗಳು  ವಿಫಲವಾಗಿರುವುದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
 
ಇನ್ನು ದೇಶಾದ್ಯಂತ ಪೆಟ್ರೋಲ್ ಬಂಕ್​ ಗಳು ಜುಲೈ 5ರಂದು ಖರೀದಿ ಸ್ಥಗಿತ ಆಚರಣೆ ಮಾಡಲಿದ್ದು, ಬಳಿಕ  ಜುಲೈ 12ರಂದು ಪೆಟ್ರೋಲ್ ಬಂಕ್ ಸಂಪೂರ್ಣ ಬಂದ್ ಆಚರಿಸಲಿವೆ ಎಂದು ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ (ಎಐಪಿಡಿಎ) ತಿಳಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಜುಲೈ12 ಪೆಟ್ರೋಲ್ ಬಂಕ್ ಬಂದ್ On July 12 Call Nationwide Strike Petrol Bunk Owners

ವ್ಯವಹಾರ

news

ಜಿಎಸ್ ಟಿ ಇಫೆಕ್ಟ್: ಯಾವುದು ಅಗ್ಗ? ಯಾವುದು ದುಬಾರಿ?

ನವದೆಹಲಿ: ಕೊನೆಗೂ ಜಿಎಸ್ ಟಿಗೆ ಚಾಲನೆ ಸಿಕ್ಕಿದೆ. ಇದೀಗ ಯಾವುದು ಅಗ್ಗ ಯಾವುದು ದುಬಾರಿ ಎಂಬುದು ಜನ ...

news

ಒಂದು ದೇಶ, ಒಂದು ತೆರಿಗೆ ಐತಿಹಾಸಿಕ ಜಿಎಸ್ ಟಿ ಜಾರಿ

ಏಕರೂಪ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ಮಧ್ಯರಾತ್ರಿ ಚಾಲನೆ ದೊರೆತಿದೆ.

news

ಪಿಪಿಎಫ್‌ ಮೇಲಿನ ಬಡ್ಡಿದರದಲ್ಲಿ ಶೇ.0.1 ರಷ್ಟು ಕಡಿತ

ನವದೆಹಲಿ: ಸಾರ್ವಜನಿಕರ ಭವಿಷ್ಯ ನಿಧಿ ಮತ್ತು ಸಣ್ಣ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರದಲ್ಲಿ ಶೇ.0.1 ರಷ್ಟು ...

news

ಜಿಎಸ್ ಟಿ ಜಾರಿಗೆ ಕ್ಷಣಗಣನೆ: ಮಧ್ಯ ರಾತ್ರಿಯಿಂದ ತೆರಿಗೆ ಪದ್ಧತಿ ಹೊಸಯುಗ ಆರಂಭ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯರಾತ್ರಿ ...

Widgets Magazine