ಆದಾಯ ತೆರಿಗೆ ಪಾವತಿಸದಿದ್ದರೆ ಈ ತೊಂದರೆ ಗ್ಯಾರಂಟಿ!

ನವದೆಹಲಿ, ಸೋಮವಾರ, 9 ಜುಲೈ 2018 (09:16 IST)


ನವದೆಹಲಿ: ನೀವು ಆದಾಯ ತೆರಿಗೆ ಸಲ್ಲಿಸಲು ಅರ್ಹರಾಗಿದ್ದೀರಾ? ಹಾಗಿದ್ದರೆ ತಕ್ಷಣವೇ ಇದನ್ನು ಸೂಕ್ತ ದಾಖಲೆಗಳೊಂದಿಗೆ ಮಾಡಿ. ಇಲ್ಲವಾದರೆ ತೊಂದರೆಗೆ ಸಿಲುಕಬೇಕಾಗುತ್ತದೆ.
 
ಒಂದು ವೇಳೆ ನೀವು ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಿ. ಇಲ್ಲವಾದರೆ ಆ ನಂತರವೂ ಈ ಕೆಲಸ ಮಾಡಬಹುದು. ಆದರೆ 10000 ಸಾವಿರ ರೂ.ಗಳವರೆಗೂ ದಂಡ ಪಾವತಿಸಬೇಕಾಗಬಹುದು.
 
ಅಷ್ಟೇ ಅಲ್ಲ, ಒಂದು ವೇಳೆ ತಡವಾಗಿ ಆದಾಯ ತೆರಿಗೆ ಪಾವತಿ ಮಾಡಿದರೆ ಬಡ್ಡಿ ದರವೂ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣವೇ ಸೂಕ್ತ ದಾಖಲೆಗಳೊಂದಿಗೆ ಆದಾಯ ತೆರಿಗೆ ಪಾವತಿ ಕೆಲಸ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮತ್ತೆ ಐದು ವರ್ಷಗಳಿಗೆ ಮುಕೇಶ್ ಅಂಬಾನಿ ರಿಲಯನ್ಸ್ ಮುಖ್ಯಸ್ಥ

ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತೆ ಐದು ವರ್ಷಗಳಿಗೆ ಮುಕೇಶ್ ಅಂಬಾನಿ ...

news

ಹೊಸ ಮಾದರಿಯ ಜಿಯೋ ಫೋನ್ ಬಿಡುಗಡೆ: ಫೀಚರ್ಸ್ ಇಲ್ಲಿದೆ ನೋಡಿ

ಮುಂಬೈ: ಕಳೆದ ವರ್ಷ ಮುಕೇಶ್ ಅಂಬಾನಿ ಲೋಕಾರ್ಪಣೆಗೊಳಿಸಿದ ಅಗ್ಗದ ಬೆಲೆಯ ಜಿಯೋ ಫೋನ್ ಗೆ ಬದಲಾಗಿ ರಿಲಯನ್ಸ್ ...

news

ವಾಟ್ಸ್ ಆಪ್ ದುರ್ಬಳಕೆ ಮಾಡಿದ್ರೆ ಜೈಲುವಾಸ

ನವದೆಹಲಿ: ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹತ್ಯೆಗಳು ನಡೆಯುತ್ತಿದ್ದು, ಸಾಮಾಜಿಕ ...

news

ನಿಮಿಷದಲ್ಲೇ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಇಲ್ಲಿದೆ ಉಪಾಯ!

ನವದೆಹಲಿ: ಪ್ಯಾನ್ ಕಾರ್ಡ್ ಕಡ್ಡಾಯವಾಗಿರುವ ಈ ಕಾಲದಲ್ಲಿ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಏಜೆನ್ಸಿಗಳ ...

Widgets Magazine
Widgets Magazine