10 ರೂ. ನಾಣ್ಯ ನಿಜವಾಗಿಯೂ ನಿಷೇಧವಾಗಿದೆಯಾ? ಆರ್ ಬಿಐ ಹೇಳಿದ್ದೇನು?

ನವದೆಹಲಿ, ಗುರುವಾರ, 18 ಜನವರಿ 2018 (09:25 IST)

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಅಂಗಡಿಗೆ, ವ್ಯಾಪಾರ ಮಳಿಗೆಗೆ ಹೋಗಿ ನೀಡಿದರೆ ಸ್ವೀಕರಿಸುತ್ತಿಲ್ಲ. ಆದರೆ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟಿದೆ.
 

ನೋಟು ನಿಷೇಧವಾದ ಬೆನ್ನಲ್ಲೇ 10 ರೂ. ನಾಣ್ಯವನ್ನೂ ವ್ಯಾಪಾರಿಗಳು ತಿರಸ್ಕರಿಸುತ್ತಿದ್ದರು. ಈ ನಾಣ್ಯ ನಿಷೇಧವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದೇ ಇದಕ್ಕೆಲ್ಲಾ ಕಾರಣ. ಆದರೆ ಇದೀಗ ಆರ್ ಬಿಐ ಸ್ಪಷ್ಟನೆ ಕೊಟ್ಟಿದ್ದು, 10 ರೂ. ನಾಣ್ಯ ನಿಷೇಧವಾಗಿಲ್ಲ ಎಂದಿದೆ.
 
10 ರೂ. ನಾಣ್ಯ ಚಲಾವಣೆಯಲ್ಲಿದೆ ಮತ್ತು ಮಾನ್ಯತೆ ಪಡೆದಿದೆ. ಇದನ್ನು ಈಗಲೂ ಚಲಾವಣೆ ಮಾಡಬಹುದು. ಇದು ಕಾನೂನು ಬಾಹಿರವಲ್ಲ. ವದಂತಿಗಳಿಗೆ ಕಿವಿಗೊಡಬೇಕಿಲ್ಲ ಎಂದು ಆರ್ ಬಿಐ ಸ್ಪಷ್ಟನೆ ಕೊಟ್ಟಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಿಮ್ಮ ಬಿಎಸ್ಎನ್ಎಲ್ ನಂಬರ್ ಗೆ ಆಧಾರ್ ಲಿಂಕ್ ಆಗಿದೆಯೇ? ಪತ್ತೆ ಹಚ್ಚುವುದು ಹೇಗೆ ಗೊತ್ತಾ?

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಮಾರ್ಚ್ 31 ರವರೆಗೆ ಗಡುವು ...

news

ಫೋರ್ಡ್‌ನಿಂದ ನೂತನ ಅವೃತ್ತಿಯ ಕಾರ್ ಮಾರುಕಟ್ಟೆಗೆ

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸಂಚಲನ ಮೂಡಿಸುತ್ತಿರುವ ಅಮೇರಿಕಾ ಮೂಲಕ ಫೋರ್ಡ್ ಕಂಪನಿ ಈ ವರ್ಷ ತನ್ನ ...

news

ಕ್ಲಾಸಿಕ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅವೆಂಜರ್‌

ಭಾರತದಲ್ಲಿ ತನ್ನ ನೂತನ ತಂತ್ರಜ್ಞಾನ ವಿನ್ಯಾಸ ಹಾಗೂ ದರಗಳಿಂದ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ...

news

ಅಮೆಜಾನ್‌ನಿಂದ ಗ್ರಾಹಕರಿಗೆ ಬಂಫರ್ ಆಫರ್

ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ...

Widgets Magazine