6 ಸಾವಿರಕ್ಕೆ Redmi-4A ಸ್ಮಾರ್ಟ್ ಪೋನ್

mumbai, ಶನಿವಾರ, 18 ಮಾರ್ಚ್ 2017 (17:46 IST)

Widgets Magazine

ತನ್ನ ವಿಶಿಷ್ಟ ಫೀಚರ್`ಗಳ ಮೂಲಕ ಖ್ಯಾತಿ ಹೊಂದಿರುವ ಕ್ಸಿಯಾಮಿ ಕಂಪನಿ ರೆಡ್ಮಿ ಸೀರಿಸ್`ನ ಮತ್ತೊಂದು ವಿಶಿಷ್ಟ ಸ್ಮಾರ್ಟ್ ಫೋನನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ.ಕ್ಸಿಯಾಮಿಯ ಹೊಸ ಉತ್ಪನ್ನ ರೆಡ್ಮಿ-4ಎ ಸ್ಮಾರ್ಟ್ ಫೋನ್ ಸೋಮವಾರ ಲಾಂಚ್ ಆಗುತ್ತಿದೆ. ಕೇವಲ 6000 ರೂಪಾಯಿ ಈ ಮೊಬೈಲ್ ಗ್ರಾಹಕರ ಕೈಸೇರಲಿದೆ. ಬೆಲೆ ಕಡಿಮೆಯಾದರೂ ಪೋನ್ ಹಲವು ವೈಶಿಷ್ಟ್ಯುಗಳನ್ನ ಒಳಗೊಂಡಿದೆ.

ರೆಡ್ಮಿ-4 ಎ ಫೀಚರ್`ಗಳು
-      5 ಇಂಚಿನ ಎಚ್`ಡಿ ಸ್ಕ್ರೀನ್
-      1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರಾಗನ್ 425 ಪ್ರೋಸೆಸರ್
-      2 ಜಿಬಿ RAM
-      16 ಜಿಬಿ ಇಂಟರ್ನಲ್ ಸ್ಟೋರೇಜ್
-      13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ
-      5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
-      3120mAh ಬ್ಯಾಟರಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರೆಡ್ ಮೀ ಕ್ಸಿಯಾಮಿ Redmi Redmi-4a Smart Phone

Widgets Magazine

ವ್ಯವಹಾರ

news

ಕ್ಯಾಶ್ ವಿತ್ ಡ್ರಾ ಮಿತಿ ಸಂಪೂರ್ಣ ರದ್ದು.. ಎಷ್ಟು ಬೇಕಾದರೂ ಡ್ರಾ ಮಾಡಿ

ನೋಟ್ ಬ್ಯಾನ್ ಬಳಿಕ ನಗದು ವಿತ್ ಡ್ರಾ ಮೇಲೆ ಮಿತಿ ಹೇರಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂದಿನಿಂದ ಸಂಪೂರ್ಣ ...

news

2 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರದ ಬೆಲೆ

ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ದಿಢೀರ್ ಕುಸಿದಿದೆ. ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ...

news

ಮಾರುಕಟ್ಟೆಗೆ ದಾಂಗುಡಿ ಇಟ್ಟ ಇಂಟೆಕ್ಸ್ ಎಸಿಗಳು

ಕಂಪ್ಯೂಟರ್ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಗೃಹೋಪಕರಣಗಳ ಕ್ಷೇತ್ರಕ್ಕೆ ಅಡಿಯಿಟ್ಟ ಇಂಟೆಕ್ಸ್ ಇತ್ತೀಚೆಗೆ ...

news

ಭಾರತದಲ್ಲಿ ಖತಾರ್ ವಿಮಾನಯಾನ ಸಂಸ್ಥೆ

ಭಾರತದಲ್ಲಿ ದೇಶೀಯ ವಿಮಾನಯಾನ ಸಂಸ್ಥೆ ಆರಂಭಿಸಬೇಕೆಂದು ಗಲ್ಫ್ ವಿಮಾನಯಾನ ಸಂಸ್ಥೆ ಖತಾರ್ ಏರ್‌‍ವೇಸ್ ...

Widgets Magazine