ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್

ಮುಂಬೈ, ಶುಕ್ರವಾರ, 14 ಜುಲೈ 2017 (18:05 IST)

ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಜುಲೈ 21ರಂದು  ಜಿಯೋ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಲಾಂಚ್ ಆಗುತ್ತದೆ ಎನ್ನಲಾಗುತ್ತಿರುವ 500 ರೂ. ಬೆಲೆಯ ಜಿಯೋ ಫೀಚರ್ ಫೋನಿನ ಮಾಹಿತಿಗಳು ಸೋರಿಕೆಯಾಗಿವೆ.


 4G VoLTE ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಆಗಿದ್ದು, ಒೆಸ್ ತಂತ್ರಜ್ಞಾನ ಒಳಗೊಂಡಿರುವ ಈ ಫಿಚರ್ ಫೋನ್`ನಲ್ಲಿ ಇಂಟರ್ನೆಟ್ ವರ್ಕ್ ಆಗಲಿದೆ. ಲೈಫ್ ಬ್ಯ್ರಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ಈ ಫೀಚರ್ ಫೋನಿನಲ್ಲಿ 2.4 ಇಂಚಿನ ಕಲರ್ ಡಿಸ್ ಪ್ಲೇ. 512 ರ್ಯಾಮ್, 4 ಜಿಬಿ ಇಂಟರ್ನಲ್ ಸ್ಟೋರೇಜ್, 128 ಜಿಬಿವರೆಗೆ ಎಸ್`ಡಿ ಕಾರ್ಡ್ ಸಪೋರ್ಟ್. ಡುಯಲ್ ಸಿಮ್, 2000 ಎಂಎಎಚ್ ಬ್ಯಾಟರಿ, ಬ್ಯಲೂ ಟೂಥ, ಎಫ್ ಎಂ ರೇಡಿಯೋ ಒಳಗೊಂಡಿರುತ್ತದೆ.

ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ ಅಂತ್ಯದ ವೇಳೆಗೆ ಭರ್ಜರಿ ಮೊಬೈಲ್ ಉಡುಗೊರೆ ಸಿಗಲಿದೆ.  ಜಿಯೋ ಕಂಪನಿಯಿಂದ ಸ್ತ್ರೀ ಸಾಮಾನ್ಯನಿಗೊಂದು  ಭರ್ಜರಿ ಉಡುಗೊರೆ ಸಿಗಲಿದೆ. 500 ರೂ. ಕೊಟ್ಟು ಮೊಬೈಲ್ ಖರೀದಿಸಿ ಇಂಟರ್ನೆಟ್ ಬಳಸುವ ಭಾಗ್ಯ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ...

news

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ

ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ...

news

ನಕಲಿ ಸರಕುಗಳನ್ನು ಗುರುತಿಸಲು ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್

ಲಂಡನ್: ಔಷಧಿ, ದಿನಸಿ ವಸ್ತುಗಳಿಂದ ಹಿಡಿದು ಕಾರಿನ ಭಾಗಗಳವರೆಗೆ ಶೇ.100 ರಷ್ಟು ನಿಖರತೆ ಹೊಂದಿರುವ ನಕಲಿ ...

news

ಕೆಟಿಎಂ ಬೈಕ್ ಗಳಿಗೆ ಭರ್ಜರಿ ಆಫರ್

ಜಿಎಸ್ ಟಿ ಜಾರಿಗೆ ಬಂದ ಬೆನ್ನಲ್ಲೇ ಕೆಟಿಎಂ ಬೈಕ್ ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.. ಈ ಬಗ್ಗೆ ...

Widgets Magazine
Widgets Magazine