ಹೊಸ ವರ್ಷಕ್ಕೆ ಜಿಯೋ ಬಂಪರ್ ಆಫರ್!

ನವದೆಹಲಿ, ಶನಿವಾರ, 6 ಜನವರಿ 2018 (09:27 IST)

Widgets Magazine


ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಅದರಂತೆ ಇನ್ನು ಕೇವಲ ಮಾಸಿಕ 149 ರೂ.ಗೆ 1 ಜಿಬಿ ಡಾಟಾ ಸಿಗಲಿದೆ.
 

‘ಹ್ಯಾಪೀ ನ್ಯೂ ಇಯರ್ 2018’ ಎಂಬ ಹೊಸ ಯೋಜನೆಯಡಿಯಲ್ಲಿ ಜಿಯೋ ಗ್ರಾಹಕರು ತಿಂಗಳಿಗೆ 149 ರೂ. ಪಾವತಿಸಿದರೆ ಪ್ರತಿ ನಿತ್ಯ 1 ಜಿಬಿ ಡಾಟಾ ಲಾಭ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.
 
ಈ ಯೋಜನೆ ಮುಂದಿನ ವಾರ ಅಂದರೆ ಜನವರಿ 9 ರಿಂದ ಜಾರಿಗೆ ಬರಲಿದೆ. ಇದು ಟೆಲಿಕಾಂ ಉದ್ಯಮದಲ್ಲೇ ಅತೀ ಕಡಿಮೆ ವೆಚ್ಚದ ಯೋಜನೆಯಾಗಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಿಯಲನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವ್ಯವಹಾರ Reliance Jio Telecom Company Business News

Widgets Magazine

ವ್ಯವಹಾರ

news

ಅಂಬಾನಿ ಮನೆಗೆಲಸಗಾರರ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಿ..!!

ಮುಂಬೈ: ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳಲ್ಲಿಯೇ ಪ್ರಮುಖರಾಗಿದ್ದಾರೆ ಮುಖೇಶ್ ಅಂಬಾನಿ ಮತ್ತು ಅವರ ಜೀವನ ...

news

ಏರ್ ಟೆಲ್ ನಿಂದ ಪ್ರಿಪೇಡ್ ಗ್ರಾಹಕರಿಗೆ ಬಿಗ್ ಆಫರ್

ಬೆಂಗಳೂರು : ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಪ್ರಿಪೇಡ್ ರಿಚಾರ್ಜ್ ಆಫರ್ ವೊಂದನ್ನು ಬಿಡುಗಡೆ ...

news

ಮುಕೇಶ್ ಅಂಬಾನಿ ಸಹೋದರನಿಗೆ ನೀಡಿದ ಉಡುಗೊರೆ ಮೊತ್ತ ಕೇಳಿದ್ರೆ ದಂಗಾಗುತ್ತೀರಿ

ನವದೆಹಲಿ: ತಂದೆ ಧೀರುಭಾಯಿ ಅಂಬಾನಿ ಜನ್ಮದಿನದಂದು ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್ ಅಂಬಾನಿಗೆ ನೀಡಿದ ...

news

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ ...

Widgets Magazine