Widgets Magazine
Widgets Magazine

ಮತ್ತೊಂದು ಸೂಪರ್ ಆಫರ್ ಕೊಟ್ಟ ಜಿಯೋ!

NewDelhi, ಬುಧವಾರ, 12 ಏಪ್ರಿಲ್ 2017 (08:07 IST)

Widgets Magazine

ನವದೆಹಲಿ: ಸಮ್ಮರ್ ಸಪ್ರೈಸ್ ಆಫರ್ ಹೋಯ್ತಲ್ಲಾ ಎಂದು ಬೇಸರದಲ್ಲಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಆಫರ್ ಬಂದಿದೆ! ಸಮ್ಮರ್ ಸಪ್ರೈಸ್ ಆಫರ್ ರೀತಿಯದ್ದೇ ಇನ್ನೊಂದು ಆಫರ್. ಏನದು?


 
 
ಸಮ್ಮರ್ ಸಪ್ರೈಸ್ ಆಫರ್ ನ್ನು ಹಿಂಪಡೆಯುವಂತೆ ಟ್ರಾಯ್ ಸೂಚಿಸಿದ ಬೆನ್ನಲ್ಲೇ ರಿಲಯನ್ಸ್ ಸಂಸ್ಥೆ ಮಂಗಳವಾರ ‘ಧನ್ ಧನಾ ಧನ್’ ಎನ್ನುವ ಹೊಸ ಆಫರ್ ಘೋಷಣೆ ಮಾಡಿದೆ. ಇದೂ ಕೂಡಾ ಸಮ್ಮರ್ ಸಪ್ರೈಸ್ ಆಫರ್ ರೀತಿಯಲ್ಲೇ ಇದೆ.
 
 
ಈ ಯೋಜನೆಯಲ್ಲಿ ಪ್ರೈಮ್ ಮೆಂಬರ್ ಶಿಪ್ ಹೊಂದಿದ ಗ್ರಾಹಕರು 309 ರೂ. ರಿಚಾರ್ಜ್ ಮಾಡಿ ಮುರು ತಿಂಗಳಿಗೆ ಪ್ರತಿ ದಿನಕ್ಕೆ 1 ಜಿಬಿಯಂತೆ 4 ಜಿ ಡಾಟಾ ಪಡೆಯಬಹುದಾಗಿದೆ. ಅಲ್ಲದೆ, ಉಚಿತ ಕರೆ, ಎಸ್ ಎಂಎಸ್ ಆಫರ್ ಕೂಡಾ ಇದೆ. ಸಮ್ಮರ್ ಸಪ್ರೈಸ್ ಆಫರ್ ನಲ್ಲಿ 303 ರೂ. ರಿಚಾರ್ಜ್ ಮಾಡಬೇಕಿತ್ತು. ಆದರೆ ಈಗ 6 ರೂ. ದರ ಹೆಚ್ಚಳವಾಗಿದೆ ಅನ್ನುವುದಷ್ಟೇ ವ್ಯತ್ಯಾಸ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ರಿಲಯನ್ಸ್ ಜಿಯೊ ವಿರುದ್ಧ ವೊಡಾಫೋನ್ ದೂರು!

ನವದೆಹಲಿ: ರಿಲಯನ್ಸ್ ಸಂಸ್ಥೆಯ ಜಿಯೊ ಸಿಮ್ ಆರಂಭಿಸಿದಾಗಿನಿಂದ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪೈಪೋಟಿಗೆ ...

news

ಸಾವಿರ ರೂ. ವ್ಯವಹಾರ ನಡೆಸಿ 1 ಕೋಟಿ ರೂ. ಗೆದ್ದ ಗ್ರಾಹಕ!

ನವದೆಹಲಿ: ಆತ ನಡೆಸಿದ್ದು ಕೇವಲ 1,590 ರೂಪಾಯಿ ಬ್ಯಾಂಕಿಂಗ್ ವ್ಯವಹಾರ. ಆದರೆ ಆತನ ಜೇಬಿಗೆ ಈಗ 1 ಕೋಟಿ ರೂ. ...

news

ವಿಜಯ್ ಮಲ್ಯ ವಿಲ್ಲಾ 73 ಕೋಟಿ ರೂಪಾಯಿಗೆ ಸೇಲ್?

ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರನಾಗಿ ಲಂಡನ್ನಿಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಒಡೆತನದ ...

news

ಇದೀಗ, ಗ್ರಾಹಕರು ಪ್ರತಿದಿನ ಪೆಟ್ರೋಲ್‌, ಡೀಸೆಲ್‌ನ ಹೊಸ ಪರಿಷ್ಕ್ರತ ದರ ಪಾವತಿಸಬೇಕಂತೆ..!

ನವದೆಹಲಿ: ದೇಶದ ಇಂಧನ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿರುವ ...

Widgets Magazine Widgets Magazine Widgets Magazine