ಅಡುಗೆ ಅನಿಲ ಸಿಲಿಂಡರ್‌ ಮೇಲೆ 2 ರೂ. ಹೆಚ್ಚಳ

ನವದೆಹಲಿ, ಶನಿವಾರ, 10 ನವೆಂಬರ್ 2018 (12:49 IST)

ನವದೆಹಲಿ : ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಮಾಡುವ ಡೀಲರ್‌ಗಳ ಕಮಿಷನ್‌ ಅನ್ನು ಏರಿಕೆ ಮಾಡಿದ ಬೆನ್ನಲೆಯಲ್ಲೇ ಇದೀಗ ಪ್ರತೀ ಅಡುಗೆ ಅನಿಲ ಸಿಲಿಂಡರ್‌ ಮೇಲೆ 2 ರೂ. ಹೆಚ್ಚಳ ಮಾಡಿದೆ.


ಈ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯು 505.34 ರುಪಾಯಿಯಿಂದ 507.42 ರೂ.ಗೆ ಏರಿಕೆಯಾಗಿದೆ.


ನವೆಂಬರ್ ಒಂದರಂದು ಸಿಲಿಂಡರ್ ಮೂಲ ಬೆಲೆಯನ್ನು 2.84 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ದರ ಏರಿಕೆಯಾದ ಕಾರಣ ಜೂನ್ ತಿಂಗಳಿಂದ ಪ್ರತಿ ತಿಂಗಳು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಈವರೆಗೆ 16.21 ರೂಪಾಯಿ ಏರಿಕೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಏರ್ಟೆಲ್ ನಿಂದ ಗ್ರಾಹಕರಿಗೆ 5 ಭರ್ಜರಿ ಹೊಸ ಪ್ರಿಪೇಡ್ ಆಫರ್ ಗಳು

ಬೆಂಗಳೂರು : ಹಬ್ಬದ ಸಂದರ್ಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ 5 ಭರ್ಜರಿ ಹೊಸ ಪ್ರಿಪೇಡ್ ಆಫರ್ ಗಳನ್ನು ...

news

ದೀಪಾವಳಿ ಹಬ್ಬದಂದು ಮತ್ತೆ ಇಳಿದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ

ನವದೆಹಲಿ : ಕಳೆದ ದಿನಗಳಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇದೀಗ ...

news

ದೀಪಾವಳಿ ಹಬ್ಬದ ಉಡುಗೊರೆಯಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಐಡಿಯಾ

ಬೆಂಗಳೂರು : ಐಡಿಯಾ ಮತ್ತು ವೋಡಾಫೋನ್ ವಿಲೀನದ ನಂತರ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ನೀಡುತ್ತಿದ್ದು, ...

news

ಕೊಳಕಾದ, ಬರೆದಿರುವ ನೋಟು ನಿಮ್ಮ ಬಳಿ ಇದ್ದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ

ನವದೆಹಲಿ : ಇನ್ನುಮುಂದೆ ನಿಮ್ಮ ಬಳಿ ಇರುವ ನೋಟಿನಲ್ಲಿ ಏನೇನೋ ಬರೆದಿದ್ದರೆ ಅಥವಾ ಗಲಿಜಾಗಿದ್ದರೆ ಅದಕ್ಕಾಗಿ ...

Widgets Magazine
Widgets Magazine