ಈ ತಿಂಗಳ ವೇತನ ಪಡೆಯಲು ನಿಮಗೆ ಈ ಕಾರಣಕ್ಕೆ ಕಷ್ಟವಾಗಬಹುದು!

ನವದೆಹಲಿ, ಮಂಗಳವಾರ, 29 ಮೇ 2018 (11:10 IST)

Widgets Magazine

ನವದೆಹಲಿ: ತಿಂಗಳ ಕೊನೆ ಬಂತೆಂದರೆ ವೇತನಕ್ಕಾಗಿ ಸಾಮಾನ್ಯ ವರ್ಗದ ಜನ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ನಿಮಗೆ ವೇತನ ತಡವಾಗಲೂಬಹುದು.
 
ಅದಕ್ಕೆ ಕಾರಣ ನಾಳೆಯಿಂದ ಎರಡು ದಿನಗಳ ಕಾಲ ಬ್ಯಾಂಕ್ ಗಳು ಮುಷ್ಕರ ನಡೆಸುತ್ತಿವೆ. ಹೀಗಾಗಿ ಎರಡು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿವೆ. ಇದು ಮಧ್ಯಮ ವರ್ಗದ, ತಿಂಗಳ ವೇತನ ಪಡೆಯುವ ಮಂದಿಗೆ ನೇರವಾಗಿ ಪರಿಣಾಮ ತಟ್ಟಲಿದೆ.
 
ಆನ್ ಲೈನ್ ಬ್ಯಾಂಕ್ ವ್ಯವಹಾರಕ್ಕೆ ತೊಂದರೆಯಿಲ್ಲದಿದ್ದರೂ, ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಬಹುದಾದ ಸಾಧ್ಯತೆಯಿದೆ. ಇದರಿಂದಾಗಿ ಇಂದೇ ಹಣದ ಅಗತ್ಯವಿರುವವರು ಹಣ ವಿತ್ ಡ್ರಾ ಮಾಡಿಕೊಳ್ಳುವುದು ಉತ್ತಮ. ಆದರೆ ಸ್ಯಾಲರಿಗಾಗಿ ಕಾಯುತ್ತಿದ್ದರೆ ಕೊಂಚ ವಿಳಂಬವಾದರೂ ಸಹಿಸಲೇಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬ್ಯಾಂಕ್ ಬಂದ್ ವ್ಯವಹಾರ Bank Bandh Business News

Widgets Magazine

ವ್ಯವಹಾರ

news

ಮುಂದಿನ ವಾರ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ!

ಬೆಂಗಳೂರು: ಅರ್ಜೆಂಟಾಗಿ ಬ್ಯಾಂಕ್ ವ್ಯವಹಾರ ಮಾಡಬೇಕಾಗಿದೆಯೇ? ಹಾಗಿದ್ದರೆ ಇಂದು ಅಥವಾ ಮಂಗಳವಾರದೊಳಗೆ ...

news

ಪೆಟ್ರೋಲ್, ಡೀಸೆಲ್ ದರ ಏರಿಕೆ: ಉಗ್ರ ಪ್ರತಿಭಟನೆ

ದಾವಣಗೆರೆ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ...

news

ಕಿತ್ತು ಹೋದ 200, 2000 ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ!

ನವದೆಹಲಿ: ನಿಮ್ಮಲ್ಲಿ ಚಿಂದಿ ಆದ ಅಥವಾ ಕೊಳೆಯಾದ 200 ಅಥವಾ 2000 ರೂ. ನೋಟುಗಳಿವೆಯೇ? ಹಾಗಿದ್ದರೆ ಇನ್ನು ...

news

ಜಿಯೋ, ಏರ್ ಟೆಲ್, ವೊಡಾಫೋನ್ ಬಂಪರ್ ಆಫರ್ ಕೇಳಿದರೆ ದಂಗಾಗುತ್ತೀರಿ!

ನವದೆಹಲಿ: ಟೆಲಿಕಾಂ ಸಂಸ್ಥೆಗಳ ದರ ಸ್ಪರ್ಧೆ ಇನ್ನೂ ಮುಂದುವರಿದಿದೆ. ಏರ್ ಟೆಲ್ ಮತ್ತು ಜಿಯೋ ಸಂಸ್ಥೆಗಳಿಗೆ ...

Widgets Magazine