Widgets Magazine
Widgets Magazine

ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್‌ಫೋನ್ ಲೀಕ್

New Delhi, ಸೋಮವಾರ, 2 ಜನವರಿ 2017 (09:25 IST)

Widgets Magazine

ಬಿಡುಗಡೆಗೂ ಮುನ್ನವೇ ಸಿನಿಮಾ ಲೀಕ್ ಆದರೆ ಜನರಿಗೆ ಆಸಕ್ತಿ ಹೋಗಿ ಬಿಡುತ್ತದೆ. ಈ ವರ್ಷ ಗೆಲಾಕ್ಸಿ ಹೊಸ ಆವೃತ್ತಿ ಫೋನ್‌ಗಳೊಂದಿಗೆ ಸ್ಯಾಂಸಂಗ್ ಗ್ರಾಹಕರ ಮುಂದೆ ಬರಲು ಪ್ಲಾನ್ ಮಾಡಿತ್ತು. ಜನವರಿ 5ಕ್ಕೆ ಗೆಲಾಕ್ಸಿ ಎ (2017) ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿತ್ತು.
 
ಕೌಲಾಲಂಪುರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ ಆಹ್ವಾನ ಹೋಗಿತ್ತು. ಆದರೆ ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನವೇ ಆ ಫೋನ್ ವಿವರಗಳು ಲೀಕ್ ಆಗಿವೆ. ಗೆಲಾಕ್ಸಿ ಎ3, ಗೆಲಾಕ್ಸಿ ಎ5, ಗೆಲಾಕ್ಸಿ ಎ7 ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ನೀರು, ಧೂಳು ನಿರೋಧಕ ಸೌಲಭ್ಯ ಈ ಫೋನ್‍ಗಳಿಗಿದ್ದು, ಫಿಂಗಲ್ ಪ್ರಿಂಟ್ ಸ್ಕ್ಯಾನರ್, ಎನ್‍ಎಫ್‍ಸಿ ಸುದುಪಾಯಗಳು ಇವೆ. 
 
ಲೀಕ್ ಆಗಿರುವ ಗೆಲಾಕ್ಸಿ ಎ7 (2917) ವಿಶೇಷಗಳು
* 5.7 ಇಂಚು ಸೂಪರ್ ಅಮೊಲೆಡ್ದ್ ಫುಲ್ ಎಚ್‍ಡಿ ಸ್ಪರ್ಶಸಂವೇದಿ ಪರದೆ
* ಆಕ್ಟಾಕೋರ್ ಎಕ್ಸಿನೋಸ್ 7880 ಪ್ರೋಸೆಸರ್
* 3 ಜಿಬಿ ರ್ಯಾಮ್
* 32 ಜಿಬಿ ಇಂಟರ್‌ನಲ್ ಮೆಮೊರಿ
* 16 ಮೆಗಾ ಪಿಕ್ಸೆಲ್ ಮುಂಬದಿ ಮತ್ತು ಹಿಂಬದಿ ಕ್ಯಾಮೆರಾ
* ಬೆಲೆ ಸುಮಾರು ರೂ. 28,800
 
 
ಲೀಕ್ ಆದ ಗೆಲಾಕ್ಸಿ ಎ5 (2017) ವಿಶೇಷಗಳು
* 5.2 ಇಂಚು ಫುಲ್ ಎಚ್‌ಡಿ ಸೂಪರ್ ಅಮೊಲೆಡ್ ಪರದೆ
 * ಆಕ್ಟಾ ಕೋರ್ ಎಕ್ಸಿನೋಸ್ 7880 ಪ್ರೋಸೆಸರ್
* 2 ಜಿಬಿ ರ್ಯಾಮ್
* 32 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಸ್ಟೋರೇಜ್
* 16 ಎಂಪಿ ಹಿಂಬದಿ ಮತ್ತು ಮುಂಬದಿ ಕ್ಯಾಮೆರಾ
* ಬೆಲೆ ಸುಮಾರು ರೂ.25,700
 
ಗೆಲಾಕ್ಸಿ ಎ3 (2017) ವಿಶೇಷಗಳು
* 4.7 ಇಂಚು ಎಚ್‌ಡಿ ಸೂಪರ್ ಅಮೊಲೆಡ್ ಪರದೆ
* ಆಕ್ಟಾಕೋರ್ ಎಕ್ಸಿನೋಸ್ 7870 ಪ್ರೋಸೆಸರ್
* 2 ಜಿಬಿ ರ್ಯಾಮ್
* 16 ಜಿಬಿ ಇಂಟರ್ನಲ್ ಸ್ಟೋರೇಜ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಸ್ಕೈಪ್ ಸೌಲಭ್ಯದೊಂದಿಗೆ ಬರುತ್ತಿದೆ ವೋಲ್ವೋ ಕಾರು

ಸ್ವೀಡನ್ ಆಟೋಮೊಬೈಲ್ ದಿಗ್ಗಜ ವೋಲ್ವೋ ಕಂಪನಿ ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ಕೈಪ್ ಫಾರ್ ...

news

ಕೇವಲ ರೂ.144ಕ್ಕೆ ಅನಿಯಮಿತ ಕರೆಗಳು

ಟೆಲಿಕಾಂ ಕಂಪನಿಗಳು ಈಗ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಅನೇಕ ಆಫರ್‌ಗಳನ್ನು ಪ್ರಕಟಿಸಿವೆ. ಇದೀಗ ಸರಕಾರಿ ...

news

ಪ್ರಧಾನಿ ಬಿಡುಗಡೆ ಮಾಡಿರುವ ’ಭೀಮ್’ ಆಪ್ ವಿಶೇಷಗಳು

ದೇಶದ ಜನರು ಡಿಜಿಟಲ್ ವಹಿವಾಟಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರ ಸರಕಾರ ಭೀಮ್ - ಭಾರತ್ ಇಂಟರ್‌ಫೇಸ್ ...

news

ಡೆಲಿವರಿ ತಡವಾದರೆ...ಶೇ.100ರಷ್ಟು ಕ್ಯಾಶ್‌ಬ್ಯಾಕ್

ಪ್ರಮುಖ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹೊಸ ವರ್ಷಕ್ಕೆ ವಿಶೇಷ ಉಡುಗೊರೆಯನ್ನು ಪ್ರಕಟಿಸಿದೆ. ...

Widgets Magazine Widgets Magazine