ರದ್ದುಗೊಳ್ಳಲಿದೆಯಂತೆ ಎಸ್.ಬಿ.ಐ.ನ ಡೆಬಿಟ್ ಕಾರ್ಡ್

ನವದೆಹಲಿ, ಭಾನುವಾರ, 12 ಆಗಸ್ಟ್ 2018 (15:27 IST)

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ  ಆಯಸ್ಕಾಂತೀಯ ಡೆಬಿಟ್ ಕಾರ್ಡ್ ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ಅದನ್ನು ರದ್ದುಗೊಳಿಸಿ ಇಎಂವಿ ಚಿಪ್ ನ ಡೆಬಿಟ್ ಕಾರ್ಡ್ ನ್ನು ನೀಡುವುದಾಗಿ ತಿಳಿಸಿದೆ.


ಡಿಸೆಂಬರ್ 31,2018 ರೊಳಗೆ ಇಎಂವಿ ಚಿಪ್ ಹೊಂದಿರುವ ಕಾರ್ಡ್ ಜಾರಿಗೆ ಬರಲಿದ್ದು, ಹಳೆ ಕಾರ್ಡ್ ನಿಷ್ಪ್ರಯೋಜಕವಾಗಲಿದೆ. ಆದ್ದರಿಂದ ಗ್ರಾಹಕರು ಹೊಸ ಕಾರ್ಡ್ ಪಡೆಯಲು ಡಿಸೆಂಬರ್ 31,2018 ರವರೆಗೆ ಅವಕಾಶವಿದೆ ಎಂಬುದಾಗಿ ಬ್ಯಾಂಕ್ ತಿಳಿಸಿದೆ.
ಹೊಸ ಡೆಬಿಟ್ ಕಾರ್ಡ್ ಪಡೆಯಲು ಗ್ರಾಹಕರು ಬ್ಯಾಂಕ್ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ  ಬ್ಯಾಂಕಿನ ಶಾಖೆಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮೊಬೈಲ್ ಬ್ಯಾಟರಿ ಸೇವ್ ಮಾಡಲು ಕೆಲವು ಟಿಪ್ಸ್

ಬೆಂಗಳೂರು: ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಎಲ್ಲಾ ಸೌಕರ್ಯಗಳೂ ಬೆರಳ ತುದಿಯಲ್ಲೇ ಇವೆ. ಆದರೆ ಮೊಬೈಲ್ ಗೆ ...

news

ಏರ್ ಟೆಲ್ ನಿಂದ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ!

ಬೆಂಗಳೂರು: ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ 399ರೂ ಯೋಜನೆಯನ್ನು ಪರಿಷ್ಕರಿಸಿದೆ. ಈ ಮೂಲಕ ಗ್ರಾಹಕರಿಗೆ ...

news

ಕೇಂದ್ರದಿಂದ ಜವಳಿ ಉತ್ಪಾದಕರಿಗೊಂದು ಸಿಹಿಸುದ್ದಿ

ನವದೆಹಲಿ : ಕೇಂದ್ರ ಸರಕಾರವು ದೇಶೀಯ ಜವಳಿ ಮತ್ತು ಗಾರ್ಮೆಂಟ್ಸ್ ವಲಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ 501 ...

news

ಬಂಗಾರ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ

ಮುಂಬೈ : ಬಂಗಾರವೆಂದರೆ ಯಾರಿಗೆ ಇಷ್ಟವಿರಲ್ಲ. ಎಲ್ಲರೂ ಬಂಗಾರ ಪ್ರಿಯರೇ. ಆದರೆ ವರ್ಲ್ಡ್​ ಗೋಲ್ಡ್​ ...

Widgets Magazine