ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದ ಎಸ್.ಬಿ.ಐ

ನವದೆಹಲಿ, ಗುರುವಾರ, 14 ಮಾರ್ಚ್ 2019 (07:04 IST)

ನವದೆಹಲಿ : ವಾಟ್ಸಾಪ್ ನಲ್ಲಿ ಬರುವ ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಹ್ಯಾಕರ್ ಕೈನಲ್ಲಿ ಸಿಕ್ಕಿಬೀಳುತ್ತೀರಿ ಎಂದು. ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.


ಈ ಹ್ಯಾಕರ್ ಗುಂಪು ಮೊದಲು ಒಟಿಪಿಗೆ ಸಂಬಂಧಿಸಿದ ಮಾಹಿತಿ ನೀಡಿ ಗ್ರಾಹಕರನ್ನು ಎಚ್ಚರಿಸಿದಂತೆ ನಾಟಕವಾಡುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿದ ಮೇಲೆ ಅಸಲಿ ಒಟಿಪಿ ಕಳುಹಿಸುವಂತೆ ಹೇಳುತ್ತದೆ. ಈ ವಾಟ್ಸಾಪ್ ಸಂದೇಶಗಳು ಲಿಂಕ್ ಜೊತೆ ಬರುತ್ತವೆ. ಬಳಕೆದಾರ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ಹ್ಯಾಕರ್ಸ್, ಮೊಬೈಲ್ ನಿಂದ ಒಟಿಪಿ ಕದಿಯುತ್ತಾರೆ.


ಎರಡನೇಯದಾಗಿ ಈ ಗುಂಪು ಬ್ಯಾಂಕ್ ಸಿಬ್ಬಂದಿಯಾಗಿ ಗ್ರಾಹಕರ ಜೊತೆ ಮಾತನಾಡುವ ಮೂಲಕ ಅವ್ರ ವಿಶ್ವಾಸ ಗಳಿಸಿ ಕ್ರೆಡಿಟ್, ಡೆಬಿಟ್ ನವೀಕರಣದ ಮಾತನಾಡಿ ಮಾಹಿತಿ ಪಡೆಯುತ್ತದೆ. ಹಾಗಾಗಿ ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಎಸ್.ಬಿ.ಐ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ತತ್ಕಾಲ್ ಟಿಕೆಟ್ ಬುಕಿಂಗ್... ಸಂಪೂರ್ಣ ವಿವರಣೆಗಳು

ಐಆರ್‌ಸಿಟಿಸಿ ಪ್ರಕಾರ.. ತತ್ಕಾಲ್ ಟಿಕೇಟ್ ಬುಕಿಂಗ್ ಅಡ್ವಾನ್ಸ್ ರಿಸರ್ವೇಶನ್ ಅವಧಿಯು ಎರಡು ದಿನದಿಂದ ಒಂದು ...

news

ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 1.5 ...

news

ಗ್ರಾಹಕರಿಗೊಂದು ಸಿಹಿಸುದ್ದಿ; ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ

ನವದೆಹಲಿ : ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಶುರು ಮಾಡಿದ್ದು, ಇದರಲ್ಲಿ ...

news

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ ಗ್ರಾಹಕರೇ ಎಚ್ಚರ

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌.ಬಿ.ಐ.) ತನ್ನ ಎಟಿಎಂ ...

Widgets Magazine