ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ

ನವದೆಹಲಿ, ಶುಕ್ರವಾರ, 20 ಏಪ್ರಿಲ್ 2018 (07:28 IST)

ನವದೆಹಲಿ: ಕರ್ನಾಟಕ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನೋಟಿನ ಅಭಾವ ಎದುರಾಗಿದ್ದು, ಗ್ರಾಹಕರು ಸಂಕಷ್ಟಪಡುವುದನ್ನು ತಪ್ಪಿಸಲು ಯೋಜನೆ ರೂಪಿಸಿದೆ.
 
ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಸ್ ಬಿಐ ತನ್ನ ಗ್ರಾಹಕರಿಗೆ ಪಿಒಎಸ್ ಮೆಷಿನ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಸೂಚಿಸಿದೆ. ಈ ಮೆಷಿನ್ ಬಳಸಿ ಎಸ್ ಬಿಐ ಅಥವಾ ಬೇರೆ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಇರುವವರೂ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ.
 
ಈ ನಡುವೆ ಕರ್ನಾಟಕದಲ್ಲಿ ಹಣದ ಅಭಾವ ಎದುರಾಗಿರುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟನೆ ನೀಡಿದೆ. ಅಕ್ರಮ ತಡೆಯಲು ಬೇಕೆಂದೇ ಹಣದ ಅಭಾವ ಸೃಷ್ಟಿಸಿರಬಹುದು ಎಂಬ ಸುದ್ದಿಗಳನ್ನು ಅದು ಅಲ್ಲಗಳೆದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆರ್ ಬಿಐ ಗವರ್ನರ್ ಗೆ ತುರ್ತು ಬುಲಾವ್ ನೀಡಿದ ಸಂಸತ್ ಸಮಿತಿ

ನವದೆಹಲಿ: ಇತ್ತೀಚೆಗೆ ನಡೆದ ಬ್ಯಾಂಕ್‍ ಹಗರಣಗಳ ಬಗ್ಗೆ ವಿಚಾರಣೆ ನಡೆಸಲು ತಕ್ಷಣವೇ ತಮ್ಮ ಎದುರು ...

news

ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸುತ್ತಿದೆಯೇ? ಆರ್ ಬಿಐ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಯಾವ ಎಟಿಎಂ ಕಡೆಗೆ ಹೋದರೂ ನೋ ಕ್ಯಾಶ್ ಎಂಬ ಬೋರ್ಡ್ ಕಾಣಿಸುತ್ತಿದೆಯೇ? ...

news

ಸಾಲ ವಿತರಣೆಯಲ್ಲಿ ಅವ್ಯವಹಾರವಾಗಿಲ್ಲ

ಮುಂಬೈ: ನ್ಯೂ ಪವರ್ ರಿನೀವಬಲ್ಸ್ ನಲ್ಲಿ ಹೂಡಿಕೆ ಮಾಡಲು ಐಸಿಐಸಿಐ ಬ್ಯಾಂಕ್ ತಮಗೆ ವಿತರಿಸಿರುವ ಸಾಲದಲ್ಲಿ ...

news

ರಿಲಯನ್ಸ್ ಜಿಯೋದಿಂದ ಹೊಸ ಲ್ಯಾಪ್ ಟಾಪ್ ಬಿಡುಗಡೆ

ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಗಳ ಜನಪ್ರಿಯತೆಯ ಬಳಿಕ ಇದೀಗ ರಿಲಯನ್ಸ್ ಜಿಯೋ ಲ್ಯಾಪ್ ಟಾಪ್ ...

Widgets Magazine