ಬಡವರಿಗಾಗಿ ಎಸ್.ಬಿ.ಐ. ಜಾರಿಗೆ ತಂದಿದೆ ಈ ಹೊಸ ಯೋಜನೆ

ನವದೆಹಲಿ, ಭಾನುವಾರ, 13 ಜನವರಿ 2019 (07:30 IST)

ನವದೆಹಲಿ : ಬಡವರು ಉಳಿತಾಯ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.


ಈ ಯೋಜನೆಯ ಮೂಲಕ ಇನ್ನು ಮುಂದೆ ಎಸ್.ಬಿ..ನಲ್ಲಿ ಶೂನ್ಯ ಮೊತ್ತದ ಖಾತೆ ತೆರೆಯಬಹುದು. ಇದರ ಜೊತೆಗೆ ರುಪೇ ಡೆಬಿಟ್ ಕಾರ್ಡ್ ಅನ್ನು ಸಹ ಎಸ್.ಬಿ.ಐ. ಕೊಡಲಿದೆ. ಇದ್ಯಾವುದಕ್ಕೂ ಶುಲ್ಕವನ್ನು ವಿಧಿಸಲಾಗುವುದಿಲ್ಲ.


ಎಸ್.ಬಿ.ಐ.ನ ಎಲ್ಲಾ ಶಾಖೆಯಲ್ಲೂ ಈ ಸೌಲಭ್ಯ ಲಭ್ಯವಿದೆ. ಕೆವೈಸಿ ದಾಖಲೆ ನೀಡಿದ ಬಳಿಕ ಬೇಸಿಕ್ ರುಪೇ ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಎಂದು ಬ್ಯಾಂಕ್ ತಿಳಿಸಿದೆ.


ಆದರೆ ಈ ಯೋಜನೆಯಲ್ಲಿ ಗ್ರಾಹಕ ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಎಟಿಎಂನಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದು. ಜೊತೆಗೆ ಆರ್ಟಿಜಿಎಸ್, ಎನ್‌ಇಎಫ್ಟಿ, ಕ್ಲಿಯರಿಂಗ್, ಬ್ರಾಂಚ್ ಕ್ಯಾಶ್ ವಿತ್ಡ್ರಾವಲ್ ಸೇರಿ ಇನ್ನಿತರ ಸೌಲಭ್ಯಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಐಫೋನ್ ವಾಟ್ಸಪ್‌ನಲ್ಲಿ 3ಡಿ, ಟಚ್, ಚಿತ್ರಗಳಿಗೆ ಸ್ಟೀಕರ್‌ ಸೇರಿದಂತೆ ಮತ್ತಷ್ಟು ವೈಶಿಷ್ಟತೆಗಳು

ವಾಟ್ಸಪ್‌ ಬೇಟಾ ಐಓಎಸ್ ಆವೃತ್ತಿ 2.19.10.21 ಲಭ್ಯವಿದ್ದು ಅದರಲ್ಲಿ ಚಿತ್ರಗಳಿಗೆ, ವಿಡಿಯೋಗಳಿಗೆ ...

news

ಚಾಟ್‌ಗಳನ್ನು ಸಂರಕ್ಷಿಸಲು ವಾಟ್ಸಪ್‌ನಿಂದ ಬೆರಳಚ್ಚು ದೃಢೀಕರಣ ಸೌಲಭ್ಯ

ಆಂಡ್ರ್ಯಾಡ್ ಫೋನ್‌ಗಳಲ್ಲಿ ವಾಟ್ಸಪ್‌ ಬೇಟಾದಿಂದ ಬೆರಳಚ್ಚು ಧೃಡಿಕರಣ ವ್ಯವಸ್ಥೆ ಶೀಘ್ರದಲ್ಲಿಯೇ ಜಾರಿಗೆ ...

news

ಎಸ್.ಬಿ.ಐ.ನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. ಹೆಚ್ಚಿನ ವಿವರ ಇಲ್ಲಿದೆ ನೋಡಿ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಅದಕ್ಕಾಗಿ ...

news

ವಾಟ್ಸಪ್‌ ಬಳಕೆದಾರರಿಗೆ ಎಚ್ಚರಿಕೆಯ ಗಂಟೆ! ಇಂತಹ ವೈರಸ್‌ಗಳಿಂದ ದೂರವಿರಿ

ಬೆಂಗಳೂರು: ಸಾಮಾಜಿಕ ಜಾಲ ತಾಣವಾದ ವಾಟ್ಸಪ್‌ನಲ್ಲಿ ಹೊಸ ವೈರಸ್ ಬಂದಿದೆ. ಈ ವೈರಸ್ ಹೆಸರು ವಾಟ್ಸಪ್‌ ...