ಕಾರು ಖರೀದಿದಾರರಿಗೆ ಕಾದಿದೆ ಶಾಕ್

ನವದೆಹಲಿ, ಗುರುವಾರ, 31 ಆಗಸ್ಟ್ 2017 (09:53 IST)

ನವದೆಹಲಿ: ಕಾರು ಖರೀದಿ ಮಾಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.


 
ಇನ್ನು ಕಾರು ಖರೀದಿ ದುಬಾರಿಯಾಗಲಿದೆ. ಜಿಎಸ್ ಟಿ ಜಾರಿಗೆ ಬಂದ ನಂತರ ಮಧ್ಯಮ ಗಾತ್ರದ ಕಾರುಗಳ ಮೇಲಿನ ಸೆಸ್ ಶೇ. 25 ರಷ್ಟು ಹೇರಲು ಕೇಂದ್ರ ಮುಂದಾಗಿದೆ. ಸದ್ಯ 15% ಸೆಸ್ ಇದು 10% ಏರಿಕೆಯಾಗಲಿದೆ.
 
ಇದಕ್ಕೆ ಈಗಾಗಲೇ ಕೇಂದ್ರ ಸಂಪುಟದ ಅನುಮತಿ ದೊರಕಿದೆ. ಹೀಗಾಗಿ ಮಧ್ಯಮ, ದೊಡ್ಡ ಗಾತ್ರದ ಮತ್ತು ಐಷಾರಾಮಿ ಕಾರುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಜಿಎಸ್ ಟಿ ಜಾರಿಗೆ ಬಂದ ಮೇಲೆ ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಕೊಂಚ ಮಟ್ಟಿನ ಕಡಿತವಾಗಿತ್ತು. ಆದರೆ ಸೆಸ್ ಹಾಕುವುದರೊಂದಿಗೆ ಮತ್ತೆ ಕಾರಿನ ದರ ಏರಿಕೆಯಾಗಲಿದೆ.
 
ಇದನ್ನೂ ಓದಿ.. ಸಂಸದರ ಬಗ್ಗೆ ಶಾಕಿಂಗ್ ಸತ್ಯ ಹೊರತಂದ ಸಮೀಕ್ಷೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನೋಟ್ ಬ್ಯಾನ್ ಬಳಿಕ ಶೇ.99ರಷ್ಟು ಹಳೇ ನೋಟುಗಳು ವಾಪಸ್: ಮೋದಿ ಪ್ಲಾನ್ ಸಕ್ಸಸ್ ಆಯ್ತಾ..?

ಭಯೋತ್ಪಾದನೆ ಮತ್ತು ಕಪ್ಪು ಹಣ ತಡೆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡಿದ್ದ 500 ಮತ್ತು ...

news

ಶಾಕಿಂಗ್! ರಿಲಯನ್ಸ್ ಜಿಯೋ ಫೋನ್ ಪ್ರಿ ಬುಕಿಂಗ್ ಸ್ಥಗಿತ!

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಗೆ ಬುಕಿಂಗ್ ಮಾಡಬೇಕೆಂದು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ...

news

ಕೆಲವೇ ಗಂಟೆಗಳಲ್ಲಿ ಜಿಯೋ ಫೋನ್ ದಾಖಲೆ ಬುಕಿಂಗ್

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಬುಕಿಂಗ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ದಾಖಲೆ ಮಾಡಿದೆ. ಕೆಲವೇ ...

news

200 ರೂ. ನೋಟು ಬಿಡುಗಡೆ: ಎಟಿಎಂಗಳಲ್ಲಿ ಸದ್ಯ ಸಿಗಲ್ಲ

ರಿಸರ್ವ್ ಬ್ಯಾಂಕ್ ಇಂಡಿಯಾ ಗೋಷಿಸಿದಂತೆ ಇಂನಿಂದ 200 ರೂ. ಮುಖಬೆಲೆಯ ನೋಟುಗಳನ್ನ ಚಲಾವಣೆಗೆ ತರುತ್ತಿದೆ. ...

Widgets Magazine