ಅಮೆಜಾನ್ ಮತ್ತು ಫ್ಲಿಪ್‌ ಕಾರ್ಟ್‌ ನಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್

ನವದೆಹಲಿ, ಶುಕ್ರವಾರ, 28 ಡಿಸೆಂಬರ್ 2018 (12:25 IST)

ನವದೆಹಲಿ : ಹಬ್ಬ ಹರಿದಿನಗಳಲ್ಲಿ ವಸ್ತುಗಳ ಮೇಲೆ ಆಫರ್ ಹಾಗು ರಿಯಾಯಿತಿಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಅಮೆಜಾನ್ ಮತ್ತು ಫ್ಲಿಪ್‌ ಕಾರ್ಟ್‌ ನಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಒಂದು ಶಾಕಿಂಗ್ ನ್ಯೂಸ್.


ಇ-ಕಾಮರ್ಸ್ ಕಂಪನಿಗಳು ನೀಡುವ ಆಫರ್ ಮತ್ತು ಹಬ್ಬದ ಮಾರಾಟ ಹೆಸರಿನಲ್ಲಿ ನೀಡುತ್ತಿರುವ ದರ ಕಡಿತ ಮಾರಾಟ ಮತ್ತು ಕಾಂಬಿ ಆಫರ್, ಕ್ಯಾಶ್ ಬ್ಯಾಕ್ ನಿಂದಾಗಿ ಇತರ ವ್ಯಾಪಾರಿಗಳು/ಮಳಿಗೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಈ ಕುರಿತು ಉದ್ಯಮ ಮತ್ತು ವಾಣಿಜ್ಯ ಒಕ್ಕೂಟವು ಯಾವುದೇ ನಿರ್ಬಂಧವಿಲ್ಲದ ದರ ನಿಗದಿಯಿಂದ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಕ್ಕೆ ದೂರು ಸಲ್ಲಿಸಿದೆ.


ಅಲ್ಲದೇ ಇ-ಕಾಮರ್ಸ್ ಸರಕುಗಳ ಮರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ರೂಪಿಸಿದ ನಿಯಮಗಳನ್ನು ಸಂಸ್ಥೆಗಳು ಪಾಲಿಸದೇ ಬೇಕಾಬಿಟ್ಟಿ ಕೊಡುಗೆ ಮತ್ತು ಮಾರಾಟ ಉತ್ಸವ ಮೂಲಕ ಉತ್ಪನ್ನಗಳ ಮೇಲೆ ದರ ಕಡಿತ ಮಾಡಿ ಮಾರಾಟ ಮಾಡುತ್ತಿವ ಎನ್ನಲಾಗಿದೆ. ಈ ಹಿನ್ಬಲೆಯಲ್ಲಿ ಇದೀಗ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳಿಗೆ ನಿರ್ಬಂಧ ವಿಧಿಸಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಏಪ್ರಿಲ್‌ ನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ- ಕೇಂದ್ರ ಸರಕಾರ

ನವದೆಹಲಿ : 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಗಳನ್ನು ...

news

ವಾಜಪೇಯಿ ಮುಖ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ 100 ರೂ. ನಾಣ್ಯವನ್ನು ಬಿಡುಗಡೆ ...

news

ಹೊಸ ವರ್ಷಕ್ಕೆ ಈ ಹಳೆ ಸಿಸ್ಟಂ ನಲ್ಲಿ ಬಂದ್ ಆಗಲಿದೆ ವಾಟ್ಸಾಪ್

ನವದೆಹಲಿ : ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ. ಡಿಸೆಂಬರ್ 31, 2018 ರ ನಂತರ ವಾಟ್ಸಾಪ್ ಬಂದ್ ...

news

ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್

ನವದೆಹಲಿ : ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚೀನಾದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ...

Widgets Magazine