Widgets Magazine
Widgets Magazine

ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?

NewDelhi, ಶನಿವಾರ, 15 ಜುಲೈ 2017 (10:06 IST)

Widgets Magazine

ನವದೆಹಲಿ: ದೇಶದಲ್ಲಿ ಅಗ್ಗದ ಬೆಲೆಯ ಕಾರು ಬಿಡುಗಡೆ ಮಾಡಿ ಭಾರೀ ಸುದ್ದಿ ಮಾಡಿದ್ದ ಟಾಟಾ ಸಂಸ್ಥೆ ತನ್ನ ಕನಸಿನ ಕೂಸು ‘ನ್ಯಾನೋ’ ಕಾರಿಗೆ ಸದ್ಯದಲ್ಲೇ ಗುಡ್ ಬೈ ಹೇಳಲಿದೆಯಾ?


 
ಹೌದು ಎನ್ನುತ್ತಿದೆ ಟಾಟಾ ಸಂಸ್ಥೆಯ ಮೂಲಗಳು. ಮಾರುಕಟ್ಟೆಯಲ್ಲಿ ಇತ್ತೀಚೆಗೆ ನ್ಯಾನೋ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನ್ಯಾನೋ ಉತ್ಪನ್ನ ನಷ್ಟದಲ್ಲಿದೆ. ಹೀಗಾಗಿ ಉತ್ಪಾದನೆಯನ್ನೇ ನಿಲ್ಲಿಸಲು ಸಂಸ್ಥೆ ಚಿಂತನೆ ನಡೆಸಿದೆ.
 
ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣ, ಮುಂದೆ ನ್ಯಾನೋ ಉತ್ಪನ್ನದ ಮೇಲೆ ಹೂಡಿಕೆ ಮಾಡದಿರಲು ಸಂಸ್ಥೆ ನಿರ್ಧರಿಸಿದೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ಆದರೆ ರಫ್ತು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. 1 ಲಕ್ಷ ರೂ. ಗೆ ಜನ ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಕಾರು ಒದಗಿಸಿ ರತನ್ ಟಾಟಾ ತಮ್ಮ ಜೀವನದ ಕನಸು ನನಸುಗೊಳಿಸಿದ್ದರು.
 
ಇದನ್ನೂ ಓದಿ.. ಮಹಿಳೆಯರು ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡಲೇಬೇಕಂತೆ..! ಕಾರಣ ಇಲ್ಲಿದೆ ನೋಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ವಿಶ್ವದ ಅತಿ ಚಿಕ್ಕ ಫೋನ್ ಬಿಡುಗಡೆಯಾಗಿದೆ; ಯಾವುದದು, ಬೆಲೆ ಎಷ್ಟು ಗೊತ್ತಾ..?

ವಿಶ್ವದ ಅತಿ ಸಣ್ಣ ಜಿಎಸ್ ಎಂ ಫೋನ್ ಭಾರತದಲ್ಲಿ ಬಿಡುಗಡೆಗೊಂದಿದೆ. ರಷ್ಯಾ ಮೂಲದ ಎಲರಿ ಸಂಸ್ಥೆ ...

news

ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್

ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ...

news

ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ...

news

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ

ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ...

Widgets Magazine Widgets Magazine Widgets Magazine