ವಿಜಯ್ ಮಲ್ಯ ವಿಮಾನದಿಂದ ನಷ್ಟ ಅನುಭವಿಸುತ್ತಿರುವ ಏರ್ ಪೋರ್ಟ್

ಮುಂಬೈ, ಗುರುವಾರ, 14 ಜೂನ್ 2018 (18:40 IST)

ಮುಂಬೈ : ಉದ್ಯಮಿ ವಿಜಯ್‌ ಮಲ್ಯ ಅವರ ವಿಮಾನವನ್ನು 2013ರಿಂದ ಮುಂಬಯಿ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್‌ ಮಾಡಲಾಗಿದೆಯಂತೆ. ಇದರಿಂದಾಗಿ ಕಳೆದ 5 ವರ್ಷಗಳಿಂದ ನಿಲ್ದಾಣಕ್ಕೆ 10 ಕೋಟಿ ರೂ. ತನಕ ನಷ್ಟವಾಗಿದೆಯಂತೆ.


ಮುಂಬೈ ವಿಮಾನ ನಿಲ್ದಾಣದಲ್ಲಿ ಗಂಟೆಗೆ 15,000 ರೂ. ಪಾರ್ಕಿಂಗ್‌ ಶುಲ್ಕವಿದೆ. ಇಲ್ಲಿ ನಿಂತಿರುವ ಮಲ್ಯರ ಖಾಸಗಿ ವಿಮಾನದಿಂದ ಏರ್‌ಪೋರ್ಟ್‌ ಅನುಭವಿಸಿದೆ. ವಿಮಾನವನ್ನು ತೆರವುಗೊಳಿಸಲು ಹೈಕೋರ್ಟ್‌ ಆದೇಶ ನೀಡಿದರೂ, ಅದನ್ನು ಕೊಳ್ಳುವವರಿಲ್ಲದೇ ಅಲ್ಲಿಯೇ ಉಳಿದಿದೆ. ಖರೀದಿ ಪ್ರಕ್ರಿಯೆ ನಾಲ್ಕು ಸಲವೂ ವಿಫಲವಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ತಿಂಗಳ ಪಿಂಚಣಿ ಮೊತ್ತ ದ್ವಿಗುಣಗೊಳಿಸಲು ಕೇಂದ್ರದಿಂದ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ತಿಂಗಳ ಪಿಂಚಣಿ ಮೊತ್ತವನ್ನು ...

news

ಏರ್ ಟೆಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ!

ಬೆಂಗಳೂರು: ಭಾರ್ತಿ ಏರ್ ಟೆಲ್ ತನ್ನ 149 ರು ಹಾಗೂ 399ರು ಪ್ಯಾಕೇಜ್ ಗಳನ್ನು ಬದಲಾಯಿಸಿದೆ. ಇದರಿಂದ ...

news

ಮುಕೇಶ್ ಅಂಬಾನಿ ಪಡೆಯುವ ವೇತನ ಎಷ್ಟು ಗೊತ್ತಾ?

ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ...

news

ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ-ಗೂಗಲ್

ನವದೆಹಲಿ : ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ...

Widgets Magazine