ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಗ್ರಾಹಕರಿಗೆ ನೀಡಿದೆ ಬಿಗ್ ಶಾಕ್

ಬೆಂಗಳೂರು, ಶುಕ್ರವಾರ, 5 ಅಕ್ಟೋಬರ್ 2018 (15:15 IST)

ಬೆಂಗಳೂರು : (ಬಿಒಎಂ) ದೇಶಾದ್ಯಂತ ತನ್ನ 51 ಶಾಖೆಗಳನ್ನು ಬಂದ್ ಮಾಡುವುದರ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.


ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶದಾದ್ಯಂತ ಹೊಂದಿರುವ 1900 ಶಾಖೆಗಳ ಪೈಕಿ 51 ಶಾಖೆಗಳು ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಈ ಶಾಖೆಗಳನ್ನು ಬಂದ್ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡಬಹುದೆಂಬ ಕಾರಣಕ್ಕೆ ಈ ಕೈಗೊಂಡಿರುವುದಾಗಿ ತಿಳಿದುಬಂದಿದೆ.


ಹಾಗೇ ಬಂದ್ ಮಾಡಲಾದ ಶಾಖೆಗಳಲ್ಲಿ ಗ್ರಾಹಕರು ಹೊಂದಿದ್ದ ಖಾತೆಗಳನ್ನು ಹತ್ತಿರದ ಮತ್ತೊಂದು ಶಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗಳ ಐ.ಎಫ್.ಎಸ್.ಸಿ ಹಾಗೂ ಎಂಐಸಿಆರ್ ಕೋಡ್ ಗಳು ರದ್ದಾಗಿರುವುದರಿಂದ ತಮ್ಮ ಹಳೆ ಚೆಕ್ ಪುಸ್ತಕಗಳನ್ನು ಮರಳಿಸಿ ಹೊಸ ಚೆಕ್ ಪುಸ್ತಕ ಪಡೆಯಲು ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಿಸ್ಕಿ ಬಾಟಲ್‌ ಮಾರಾಟವಾಗಿರೋ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ವಿಸ್ಕಿ ಬಾಟಲ್ ಬೆಲೆ ಎಂದರೆ ನೂರು, ಸಾವಿರ, ಲಕ್ಷಗಳಲ್ಲಿ ಮಾರಾಟ ಆಗಿರೋದನ್ನು ಕಂಡಿದ್ದೀರಾ, ಕೇಳಿದ್ದೀರಾ. ...

news

ಆಪಲ್ ಐಪೋನ್ ಕಂಪೆನಿಗೆ ಭಾರತದ ಕಡೆಯಿಂದ ಸಿಕ್ಕಿದೆ ಒಂದು ಶಾಕಿಂಗ್ ನ್ಯೂಸ್

ನವದೆಹಲಿ : ಭಾರತದಲ್ಲಿ ಆಪಲ್‌ನ ಎರಡು ಹೊಸ ಫೋನ್‌ಗಳು ಮಾರಾಟವಾಗದೇ ದಾಸ್ತಾನು ಹಾಗೆಯೇ ಉಳಿದುಕೊಂಡಿದೆ ...

news

ಆಧಾರ್ ನಂಬರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡುವ ಮುನ್ನ ಗ್ರಾಹಕರಿಗೆ ಈ ವಿಚಾರ ತಿಳಿದಿರಲಿ

ಬೆಂಗಳೂರು : ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೇರೆಗೆ ...

news

ಎಲ್ ಐ ಸಿ ಪಾಲಿಸಿದಾರರೊಗೊಂದು ಶಾಕಿಂಗ್ ನ್ಯೂಸ್

ನವದೆಹಲಿ : ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯ ...

Widgets Magazine