ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ ಬಿಗ್ ಶಾಕ್

ನವದೆಹಲಿ, ಶುಕ್ರವಾರ, 14 ಸೆಪ್ಟಂಬರ್ 2018 (11:30 IST)

ನವದೆಹಲಿ : ಸಚಿವಾಲಯ ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಬಿಗ್ ಶಾಕ್ ವೊಂದನ್ನು ನೀಡಿದೆ.
ಅದೇನೆಂದರೆ ಕೇಂದ್ರ ಆರೋಗ್ಯ ಸಚಿವಾಲಯ 328 ಫಿಕ್ಸ್ಡ್ ಡೋಸ್ ಔಷಧಿಗಳನ್ನು ನಿಷೇಧ ಮಾಡುವ ಆದೇಶ ಹೊರಡಿಸಿದೆ.

ನೋವು ನಿವಾರಕ ಸ್ಯಾರಿಡಾನ್, ಚರ್ಮದ ಕ್ರೀಮ್‌ ಪ್ಯಾಂಡರ್ಮ್, ಡಯಾಬಿಟಿಸ್ ಡ್ರಗ್ ಗ್ಲುಕೋನಾರ್ಮ್ ಪಿಜಿ ಸೇರಿ ಪ್ರಮುಖ ಡೋಸ್‌, ಕ್ರೀಮ್‌ಗಳು ಕೂಡ ನಿಷೇಧಕ್ಕೆ ಒಳಗಾಗಿದ್ದಾವೆ. ಈಗಿನಿಂದಲೇ ಈ ಔಷಧಿಗಳ ತಯಾರಿಕೆ, ವಿತರಣೆ, ಮಾರಾಟ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ


ಈ ಬ್ಯಾನ್‌ನಿಂದಾಗಿ ಸುಮಾರು 6 ಸಾವಿರ ಬ್ರ್ಯಾಂಡ್‌ಗಳಿಗೆ ನಿಷೇಧದ ತೊಂದರೆಯಾಗಲಿದ್ದು, ಹಾಗೇ ಔಷಧ ಮಾರುಕಟ್ಟೆಗೆ 2500 ಕೋಟಿ ರೂ. ಗಳಷ್ಟು ನಷ್ಟವಾಗಲಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಯೋ ಫೋನ್ ಗೂ ಬಂತು ವ್ಯಾಟ್ಸಪ್: ಡೌನ್ ಲೋಡ್ ಮಾಡೋದು ಹೇಗೆ?

ನವದೆಹಲಿ: ರಿಲಯನ್ಸ್ ಬಿಡುಗಡೆಗೊಳಿಸಿದ್ದ ಅಗ್ಗದ ದರದ ಜಿಯೋ ಫೋನ್ ಗಳಲ್ಲಿ ವ್ಯಾಟ್ಸಪ್ ಇಲ್ಲ ಎಂದು ...

news

ಎಚ್ಚರಿಕೆ! ಇನ್ನುಮುಂದೆ ಎಸ್.ಬಿ.ಐ. ಖಾತೆಗೆ ಹಣ ಬೇರೆಯವರಿಂದ ಜಮಾ ಮಾಡುವಂತಿಲ್ಲ

ಬೆಂಗಳೂರು : ನೋಟು ನಿಷೇಧದ ಸಂದರ್ಭದಲ್ಲಿ ಬೇರೆಯವರ ಖಾತೆಗಳಿಗೆ ತಮ್ಮ ಹಣವನ್ನು ಜಮಾ ಮಾಡಿರುವ ...

news

ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗುವ ಸೂಚನೆ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ರಾಯ್ ಪುರ : ಸೋಮವಾರ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಮಿತ್ರ ಪಕ್ಷಗಳು ...

news

ಹರಿದ ನೋಟುಗಳ ಬದಲಾವಣೆಗೆ ಆರ್‌ಬಿಐನಿಂದ ಹೊಸ ನಿಯಮ ಜಾರಿ

ನವದೆಹಲಿ : ಹಳೆ ನೋಟು ರದ್ದಾದ ನಂತರದಲ್ಲಿ ಆರ್ ಬಿಐ ಬಿಡುಗಡೆ ಮಾಡಿದ ಹೊಸ ನೊಟುಗಳ ಬದಲಾವಣೆಗೆ ಆರ್‌ಬಿಐ ...

Widgets Magazine