ಅಗತ್ಯವಿಲ್ಲದ ಕಡೆ ಆಧಾರ ಕಾರ್ಡ್ ಕೇಳುವ ಕಂಪೆನಿಗಳಿಗೆ ಜೈಲುಶಿಕ್ಷೆ ವಿಧಿಸಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಬುಧವಾರ, 19 ಡಿಸೆಂಬರ್ 2018 (14:56 IST)

ನವದೆಹಲಿ : ಇನ್ನುಮುಂದೆ ಕಂಪನಿಗಳೇನಾದರೂ ಆಧಾರ್​ ನೀಡಬೇಕೆಂದು ಒತ್ತಾಯಿಸಿದ್ದಲ್ಲಿ  ಅಂತವರಿಗೆ 1 ಕೋಟಿ ರೂ. ದಂಡ ಹಾಗೂ ಜೈಲುಶಿಕ್ಷೆ ವಿಧಿಸಲೂ ಮುಂದಾಗಿದೆ.


ಹೌದು. ಮೊಬೈಲ್​ ಸಂಪರ್ಕ ಹಾಗೂ ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಕಡ್ಡಯವಲ್ಲ ಎಂಬ ನಿಯಮವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇಷ್ಟಾದರೂ ಕೆಲವು ಕಂಪೆನಿಗಳಲ್ಲಿ ಆಧಾರ್​ ಕಾರ್ಡನ್ನೇ ಪ್ರಧಾನ ಗುರುತಿನ ಪತ್ರವಾಗಿ ಹಾಗೂ ವಿಳಾಸದ ದಾಖಲೆಯಾಗಿ ನೀಡುವಂತೆ ಕೇಳುತ್ತಿವೆ.


ಈ ಹಿನ್ನಲೆಯಲ್ಲಿ ಇದೀಗ ಇನ್ನುಮುಂದೆ ಕಂಪನಿಗಳೇನಾದರೂ ಆಧಾರ್​ ನೀಡಬೇಕೆಂದು ಒತ್ತಾಯಿಸಿದ್ದಲ್ಲಿ 1 ಕೋಟಿ ರೂ. ದಂಡ ವಿಧಿಸುವುದರ ಜೊತೆಗೆ ಅಂತಹವರನ್ನು 3 ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದಾಗಿ ಕಾನೂನು ರೂಪಿಸಿದೆ. ಅಲ್ಲದೆ, ಆಧಾರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡರೆ, 50 ಲಕ್ಷ ದಂಡ ಹಾಗೂ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಜಪೇಯಿ ಸ್ಮರಣಾರ್ಥವಾಗಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 100 ರೂಪಾಯಿ ನಾಣ್ಯ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಶೀಘ್ರದಲ್ಲೇ 100 ರೂಪಾಯಿ ನಾಣ್ಯ ...

news

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್ ಬಿಐನ ಗವರ್ನರ್ ಹಾಗೂ ಉಪ ಗವರ್ನರ್

ನವದೆಹಲಿ : ಆರ್ ಬಿಐನ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಉಪ ಗವರ್ನರ್ ವಿರಾಲ್ ಆಚಾರ್ಯ ಅವರು ತಮ್ಮ ...

news

ಡಿಸೆಂಬರ್ ತಿಂಗಳ ಈ ಎರಡು ದಿನ ಬ್ಯಾಂಕ್ ಬಂದ್ ನಡೆಯುವ ಸಾಧ್ಯತೆ ಇದೆ

ನವದೆಹಲಿ : ಡಿಸೆಂಬರ್ 21 ಹಾಗೂ 26ರಂದು ಬ್ಯಾಂಕ್ ಬಂದ್ ನಡೆಯುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.

news

ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದ ಆರ್ ಬಿ ಐ

ನವದೆಹಲಿ : ಬ್ಯಾಂಕುಗಳು ತಮಗಿಷ್ಟ ಬಂದಂತೆ ಸಾಲ ನೀಡುವುದು ಹಾಗೂ ಬಡ್ಡಿದರ ವಿಧಿಸುವುದಕ್ಕೆ ಕಡಿವಾಣ ಹಾಕಲು ...

Widgets Magazine