ಪಿಪಿಎಫ್‌ ಮೇಲಿನ ಬಡ್ಡಿದರದಲ್ಲಿ ಶೇ.0.1 ರಷ್ಟು ಕಡಿತ

ನವದೆಹಲಿ, ಶುಕ್ರವಾರ, 30 ಜೂನ್ 2017 (17:45 IST)

Widgets Magazine

ಸಾರ್ವಜನಿಕರ ಭವಿಷ್ಯ ನಿಧಿ ಮತ್ತು ಸಣ್ಣ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರದಲ್ಲಿ ಶೇ.0.1 ರಷ್ಟು ಕಡಿತಗೊಳಿಸಿ ಕೇಂದ್ರ ಸರಕಾರದ ಆದೇಶ ಹೊರಡಿಸಿದೆ.
 
ಪಿಪಿಎಫ್‌ ಮತ್ತು ಸಣ್ಣ ಉಳಿತಾಯದ ಮೇಲಿನ ಪರಿಷ್ಕ್ರತ ಬಡ್ಡಿದರ ಜುಲೈ 1 ರಿಂದ ಅನ್ವಯವಾಗಲಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
 
ಕೇಂದ್ರದ ವಿತ್ತ ಸಚಿವ ಅರುಣ್ ಜೇಟ್ಲಿ ಮಾತನಾಡಿ, ಪ್ರಧಾನಿ ಮೋದಿ ದೇಶದ ಆರ್ಥಿಕ ವ್ಯವಸ್ಥೆಗೆ ಸದೃಢ ರೂಪ ಕೊಡಲು ಜಿಎಸ್‌ಟಿ ಸೇರಿದಂತೆ ಮಹತ್ವದ ಆರ್ಥಿಕ ನೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪಿಪಿಎಫ್‌ ಸಣ್ಣಉಳಿತಾಯ ಅರುಣ್ ಜೇಟ್ಲಿ ಪ್ರಧಾನಿ ಮೋದಿ Ppf Small Savings Arun Jaitly Pm Modi

Widgets Magazine

ವ್ಯವಹಾರ

news

ಜಿಎಸ್ ಟಿ ಜಾರಿಗೆ ಕ್ಷಣಗಣನೆ: ಮಧ್ಯ ರಾತ್ರಿಯಿಂದ ತೆರಿಗೆ ಪದ್ಧತಿ ಹೊಸಯುಗ ಆರಂಭ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯರಾತ್ರಿ ...

news

200 ರೂ ಮುಖಬೆಲೆಯ ನೋಟು ಶೀಘ್ರ ಚಲಾವಣೆಗೆ

200 ಮುಖಬೆಲೆಯ ನೋಟುಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಈಗಾಗಲೆ ನೋಟು ...

news

ಟೊಮೆಟೋ ಸಾರು ಮಾಡುವವರು ಹುಷಾರು!

ಬೆಂಗಳೂರು: ಟೊಮೆಟೊ ನಮ್ಮ ಪ್ರತಿ ನಿತ್ಯದ ಅಡುಗೆಗೆ ಬೇಕೇ ಬೇಕು. ಆದರೆ ಇನ್ನು ಕಿಲೋಗಟ್ಟಲೆ ಟೊಮೆಟೊ ...

news

ಇನ್ಮುಂದೆ ಕನ್ನಡ ಭಾಷೆಯಲ್ಲಿ ರೈಲು ಟಿಕೆಟ್ ಲಭ್ಯ

ಬೆಂಗಳೂರು: ಇನ್ಮುಂದೆ ಪ್ರಯಾಣಿಕರಿಗೆ ಕನ್ನಡ ಭಾಷೆಯಲ್ಲಿಯೇ ರೈಲು ಟಿಕೆಟ್ ಲಭ್ಯವಾಗಲಿದೆ ಎಂದು ರೈಲ್ವೆ ...

Widgets Magazine