ಮೋದಿ ಸರ್ಕಾರದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ; ನಾಲ್ಕು ಬ್ಯಾಂಕುಗಳು ವಿಲೀನ

ನವದೆಹಲಿ, ಮಂಗಳವಾರ, 5 ಜೂನ್ 2018 (15:37 IST)

ನವದೆಹಲಿ : ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮೋದಿ ಮಹತ್ತರವಾದ ನಿರ್ಧಾರವೊಂದನ್ನು ಕೈಗೊಂಡಿದೆ.


ಈ ಮೂಲಕ 2017-18ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲೆಯ ನಷ್ಟವನ್ನು ಅನುಭವಿಸಿರುವ ಬ್ಯಾಂಕುಗಳನ್ನು ವಿಲೀನಗೊಳಿಸಲು ಸರ್ಕಾರ ಯೋಜಿಸಿದೆ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿ ಆರ್ಥಿಕ ದುಸ್ಥಿತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್, ಐಡಿಬಿಐ ಹಾಗು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್  ಈ ನಾಲ್ಕು ಬ್ಯಾಂಕುಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆರ್ ಬಿಐಗೆ ಹೊಸ ಡೆಪ್ಯುಟಿ ಗವರ್ನರ್ ನೇಮಕ ಮಾಡಿದ ಕೇಂದ್ರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗೆ ಹೊಸ ಡೆಪ್ಯುಟಿ ಗವರ್ನರ್ ಆಗಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ...

news

ಪ್ರೀಪೇಯ್ಡ್ ಬಳಕೆದಾರರಿಗೆ ಜಿಯೋ ಕಡೆಯಿಂದ 100ರೂ. ಡಿಸ್ಕೌಂಟ್ಸ್ ಆಫರ್

ಬೆಂಗಳೂರು : ಜಿಯೋ ಕಂಪೆನಿ ಪ್ರೀಪೇಯ್ಡ್ ಬಳಕೆದಾರರಿಗೆ ಸೀಮಿತ ಅವಧಿಯ ಆಫರ್ ವೊಂದನ್ನು ನೀಡಿದೆ.

news

ಗ್ರಾಹಕರಿಗೊಂದು ಭರ್ಜರಿ ಆಫರ್ ನೀಡಿದ ಪೇಟಿಎಂ

ಬೆಂಗಳೂರು : ಭಾರತದ ಪ್ರಮುಖ ಮೊಬೈಲ್ ವಾಲೆಟ್ ಕಂಪೆನಿ ಪೇಟಿಎಂ ಭರ್ಜರಿ ಆಫರ್ ಒಂದನ್ನು ಘೋಷಿಸುವುದರ ಮೂಲಕ ...

news

ಗೂಗಲ್ ಪ್ಲೇ ಸ್ಟೋರ್ ನಿಂದ ಪತಂಜಲಿಯ `ಕಿಂಭೊ' ಮೆಸೇಜಿಂಗ್ ಆ್ಯಪ್ ಡಿಲೀಟ್ ಆಗಲು ಕಾರಣವೇನು?

ನವದಿಲ್ಲಿ : ಗುರುವಾರ ವಾಟ್ಸ್ ಆ್ಯಪ್ ಗೆ ಸೆಡ್ಡು ಹೊಡೆಯಲು ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ...

Widgets Magazine
Widgets Magazine