ನವದೆಹಲಿ : ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮೊಬೈಲ್ ಸಂಖ್ಯೆ 10 ಅಂಕೆಗಳ ಬದಲಾಗಿ 11 ಅಂಕಿಗಳ ನಂಬರ್ ಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.