ಇನ್ ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ

ಬೆಂಗಳೂರು, ಶುಕ್ರವಾರ, 18 ಆಗಸ್ಟ್ 2017 (10:08 IST)

ಬೆಂಗಳೂರು: ಪ್ರತಿಷ್ಠಿತ ಐಟಿ ಸಂಸ್ಥೆ ಇನ್ ಫೋಸಿಸ್ ನ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಇಂದು ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ.


 
ವಿಶಾಲ್ ರಾಜೀನಾಮೆ ಬೆನ್ನಲ್ಲೇ ಯುಬಿ ಪ್ರವೀಣ್ ರಾವ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ ಎಂದು ಇನ್ ಫೋಸಿಸ್ ಮೂಲಗಳು ತಿಳಿಸಿವೆ.
 
ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶಾಲ್ ರನ್ನು ಸಂಸ್ಥೆಯ ಕಾರ್ಯನಿರ್ವಾಹಕ ಉಪ ಮುಖ್ಯಸ್ಥರನ್ನಾಗಿ ನೇಮಿಸಲು ಇನ್ ಫೋಸಿಸ್ ಆಡಳಿತಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
 
ಇದನ್ನೂ ಓದಿ.. ಲಂಕಾ ವಿಮಾನ ಹತ್ತುವ ಮೊದಲು ಕೋಚ್ ಗಳಿಗೆ ಕ್ಲಾಸ್ ತೆಗೆದುಕೊಂಡ ಧೋನಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಇನ್ ಫೋಸಿಸ್ ವಿಶಾಲ್ ಸಿಕ್ಕಾ ವಾಣಿಜ್ಯ ಸುದ್ದಿಗಳು Infosys Vishal Sikka Business News

ವ್ಯವಹಾರ

news

ನೀವೂ ಚೀನಾ ಮೊಬೈಲ್ ಬಳಸುತ್ತಿದ್ದೀರಾ..? ಹುಷಾರ್ ಹುಷಾರ್..!

ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ...

news

ಗೂಗಲ್`ನಲ್ಲಿ ಈಗ ಕನ್ನಡದಲ್ಲೂ ವಾಯ್ಸ್ ಸರ್ಚ್ ಮಾಡಬಹುದು..!

ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ...

news

ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?

ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ...

news

ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?

ನವದೆಹಲಿ: ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ಟೊಮೆಟೋ ಶಾಕ್ ನೀಡಿದಂತೆ ಈರುಳ್ಳಿಯೂ ಶಾಕ್ ನೀಡುತ್ತಾ? ಇನ್ನು ...

Widgets Magazine